Breaking News

Daily Archives: ಅಕ್ಟೋಬರ್ 3, 2020

ಕೃಷಿ ಮಸೂದೆ 2020 ರೈತರಿಗೆ ವರದಾನವಾಗಿದ್ದು, ಮಧ್ಯವರ್ತಿಗಳ ಹಾವಳಿಯಿಂದ ಬಳಲಿದ್ದ ರೈತ ಸಮುದಾಯದ ಅಭ್ಯುದಯ

ಮೂಡಲಗಿ: ಕೃಷಿ ಮಸೂದೆ 2020 ರೈತರಿಗೆ ವರದಾನವಾಗಿದ್ದು, ಮಧ್ಯವರ್ತಿಗಳ ಹಾವಳಿಯಿಂದ ಬಳಲಿದ್ದ ರೈತ ಸಮುದಾಯದ ಅಭ್ಯುದಯಕ್ಕೆ ಮಹತ್ತರ ಕಾಣಿಕೆಯನ್ನು ನೀಡಲಿದೆ ಎಂದು ರಾಜ್ಯಸಭೆಯ ಸದಸ್ಯ ಹಾಗೂ ಜಿ7 ಮತ್ತು ಜಿ20 ಶೃಂಗಸಭೆಗಳ ಭಾರತೀಯ ಪ್ರತಿನಿಧಿ ಸುರೇಶ ಪ್ರಭು ತಿಳಿಸಿದರು. ಅವರು ಶನಿವಾರಂದು ತುಕ್ಕಾನಟ್ಟಿಯ ಐಸಿಏಆರ್-ಬಡ್ರ್ಸ ಕೃಷಿ ವಿಜ್ಞಾನಕೇಂದ್ರದಲ್ಲಿ ಕೃಷಿ ಮಸೂದೆ-2020 ವಿಷಯದ ಬಗ್ಗೆ ವೆಬಿನಾರ ಕಾರ್ಯಕ್ರಮದಲ್ಲಿ ಮಾತನಾಡಿ, ಕೃಷಿಕರುತಾವು ಬೆಳದ ಬೆಳೆಯನ್ನು ಮುಕ್ತವಾಗಿ ಮಾರಾಟ ಮಾಡಲು ಈ ಕಾಯಿದೆಯು ನೆರವಾಗಲಿದೆ …

Read More »

‘ದೇಹ, ಮನಸ್ಸಿನ ಸದೃಢತೆಯೇ ಕೊರೊನಾಕ್ಕೆ ಮದ್ದು’- ಡಾ. ಅನಿಲ ಪಾಟೀಲ

ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಆಧ್ಯಾತ್ಮಿಕ ಪ್ರವಚನ’ ದ 16ನೇ ದಿನದ ಕಾರ್ಯಕ್ರಮದಲ್ಲಿ ಡಾ. ಅನಿಲ ಪಾಟೀಲ ಮಾತನಾಡಿದರು ಡಾ. ಅನಿಲ ಪಾಟೀಲ ಸಲಹೆ ‘ದೇಹ, ಮನಸ್ಸಿನ ಸದೃಢತೆಯೇ ಕೊರೊನಾಕ್ಕೆ ಮದ್ದು’ ಮೂಡಲಗಿ: ‘ಕೊರೊನಾ ನಿರ್ಮೂಲನೆಗೆ ಸೂಕ್ತ ಲಸಿಕೆ ಲಭ್ಯವಾಗುವವರೆಗೆ ಪ್ರತಿಯೊಬ್ಬರು ಸೋಂಕಿನ ಬಗ್ಗೆ ಜಾಗೃತಿವಹಿಸುವುದು ಅವಶ್ಯವಿದೆ’ ಎಂದು ಮೂಡಲಗಿಯ ಸುರಕ್ಷಾ ವಿವಿದೋದ್ಧೇಶಗಳ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಡಾ. …

Read More »