Breaking News

Daily Archives: ಅಕ್ಟೋಬರ್ 14, 2020

ಅಧಿಕ ಮಾಸದ ಪ್ರವಚನ ಸಮಾರೋಪ , ಕೊರೊನಾ ಸೇನಾನಿಗಳಿಗೆ ಸನ್ಮಾನ

ಅಧಿಕ ಮಾಸದ ಪ್ರವಚನ ಸಮಾರೋಪ , ಕೊರೊನಾ ಸೇನಾನಿಗಳಿಗೆ ಸನ್ಮಾನ ಮೂಡಲಗಿ: ಮೂಡಲಗಿ ಸಮೀಪದ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಆಧ್ಯಾತ್ಮಿಕ ಪ್ರವಚನ ಮತ್ತು ಕೋವಿಡ್ 19ರ ಅರಿವು’ ಕಾರ್ಯಕ್ರಮದ ಸಮಾರೋಪ ಸಮಾರಂಭವು  ಅ. 15 ರಂದು ಬೆಳಿಗ್ಗೆ 9ಕ್ಕೆ ಮುನ್ಯಾಳದ ಸದಾಶೀವಯೋಗೀಶ್ವರ ಮಠದಲ್ಲಿ ಜರುಗಲಿದೆ. ಸಾನ್ನಿಧ್ಯವನ್ನು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ ಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಯವರು …

Read More »

ಹಿಂಗಾರು ಬೆಳೆಗಳ ನೂತನ ತಂತ್ರಜ್ಞಾನಗಳ ತರಬೇತಿ

ಹಿಂಗಾರು ಬೆಳೆಗಳ ನೂತನ ತಂತ್ರಜ್ಞಾನಗಳ ತರಬೇತಿ ಮೂಡಲಗಿ: ರೈತರು ಬಿತ್ತನೆ ಮೊದಲು ತಮ್ಮ ಹೊಲಗಳಲ್ಲಿ ಬೆಳೆಗಳ ಯೋಜನೆಯನ್ನು ತಮ್ಮ ಕ್ಷೇತ್ರಕ್ಕೆ ಅನುಗುಣವಾಗಿ ತಯಾರಿಸಬೇಕು. ಮಣ್ಣಿನ ಗುಣಧರ್ಮ ಹವಾಮಾನ ಮತ್ತು ನೀರಾವರಿ ಮೂಲದ ಮೇಲೆ ಬೆಳೆಗಳನ್ನು ಆಯ್ಕೆ ಮತ್ತು ಹಿಂಗಾರಿ ಹಂಗಾಮಿನ ಬೀಜ ಬಿತ್ತುವ ಮುನ್ನ ಸುಧಾರಿತ ಬಿಜ್ಜವನ್ನು ಆಯ್ಕೆ ಮಾಡಿಕೊಳ್ಳವುದರಿಂದ ಬೀತನೆ ಮಾಡಿದ ಬೀಜಗಳಲ್ಲಿ ಸಸಿಗಳು ಹೆಚ್ಚು ಮೊಳಕೆ ಕಾಣಬಹುದು ಎಂದು ತುಕ್ಕಾನಟ್ಟಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ …

Read More »

ಕೇಂದ್ರ ಕೃಷಿ ವಿಧೇಯಕ, ಭೂಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತ ಜಾಗೃತಿ ಅಭಿಯಾನ

ಕೇಂದ್ರ ಕೃಷಿ ವಿಧೇಯಕ, ಭೂಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತ ಜಾಗೃತಿ ಅಭಿಯಾನ ಮೂಡಲಗಿ: ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆ ತಿದ್ದುಪಡಿ ಕುರಿತು ಕಾಂಗ್ರೇಸ್ ಮುಗ್ಧ ರೈತರ ದಾರಿ ತಪ್ಪಿಸುತ್ತಿದೆ. ಈ ಕುರಿತು ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರತಿಯೊಂದು ಗ್ರಾಮ ಮಟ್ಟದಲ್ಲೂ ರೈತರಿಗೆ ಹೊಸ ಮಸೂದೆಗಳ ಕುರಿತು ತಿಳಿವಳಿಕೆ ನೀಡುವ ಕಾರ್ಯ ಮಾಡುತ್ತಿದೆ ಎಂದು ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ಬಿಜೆಪಿ …

Read More »