ನಾಳೆ ಬೆಳಿಗ್ಗೆ 10.30 ಘಂಟೆಗೆ ದುಗಾ೯ದೇವಿ ಮೂತಿ೯ ಪ್ರತಿಷ್ಟಾಪನೆ *ಅದ್ದೂರಿಂದ ಜರುಗುವ ದಸರಾ ಉತ್ಸವ ರದ್ದು *ಸಾಮಾಜಿಕ ಅಂತರವೇ ಕೊರೋನಾಗೆ ಮದ್ದು* *_ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಜರ ಉಪಯೋಗಿಸಿ_* ಮೂಡಲಗಿ: ಪ್ರತಿ ವರ್ಷ ವಿಜೃಂಭಣೆಯಿಂದ ಪಟ್ಟಣದಲ್ಲಿ ಜರುಗುವ ‘ದಸರಾ ಉತ್ಸವ-2020’ ವನ್ನು ಸರ್ಕಾರದ ನಿರ್ದೇಶನ ಹಾಗೂ ಕೊರೊನಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ರದ್ದುಪಡಿಸಲಾಗಿದೆ ಎಂದು ನವರಾತ್ರಿ ಉತ್ಸವ ಕಮೀಟಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವೇದಿಕೆ ಕಾರ್ಯಕ್ರಮಗಳು ಸೇರಿದಂತೆ, ಮೆರವಣಿಗೆ, …
Read More »