ಭಾರತ್ ಬಂದ್, ಚಳವಳಿಯನ್ನು ಹಿಂಪಡೆಯಲು ರೈತರಿಗೆ ಮನವಿ ಮಾಡಿದ ಈರಣ್ಣಾ ಕಡಾಡಿ ಅವರು. ಕೃಷಿ ಮಸೂದೆಗಳಲ್ಲಿ ಲೋಪದೋಷಗಳಿದ್ದರೆ ತಿದ್ದಿಕೊಳ್ಳಲು ಸಿದ್ಧ ಎಂದು ಕೇಂದ್ರ ಗೃಹ ಸಚಿವರು, ವಿತ್ತ ಸಚಿವರು ಹೇಳಿದ್ದಾರೆ. ಅದಕ್ಕಾಗಿ ರೈತರು ಡಿಸೆಂಬರ್ 8 ರಂದು ನಡೆಸಲು ಉದ್ದೇಶಿಸಿರುವ ಬಂದ್ ಕೈಬಿಡಬೇಕು, 9ರಂದು ನಡೆಸಲಿರುವ ಚಳವಳಿಯಿಂದ ಹಿಂದಕ್ಕೆ ಸರಿಯಬೇಕು ಎಂದು ರಾಜ್ಯಸಭೆ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಈರಣ್ಣ ಕಡಾಡಿ ಅವರು ಹೇಳಿದರು. …
Read More »