Breaking News
Home / Recent Posts / ಅವರಾದಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಹಣಮಂತಗೌಡ ಚನ್ನಾಳ ಅವಿರೋಧ ಆಯ್ಕೆ

ಅವರಾದಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಹಣಮಂತಗೌಡ ಚನ್ನಾಳ ಅವಿರೋಧ ಆಯ್ಕೆ

Spread the love

ಕುಲಗೋಡ:ಮೂಡಲಗಿ ತಾಲೂಕಿನ ಅವರಾದಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಯರಗುದ್ರಿ ಗ್ರಾಮದ ಹಣಮಂತಗೌಡ ಚನ್ನಾಳ ಅವರನ್ನ ಅವಿರೋಧ ಆಯ್ಕೆಯಾಗಿದ್ದಾರೆ.

ಮಾಜಿ ಅಧ್ಯಕ್ಷ ಭೀಮಪ್ಪ ದಳವಾಯಿ ಇವರ ತೆರುವಾದ ಸ್ಥಾನಕ್ಕೆ ಗ್ರಾಪಂ ಕಾರ್ಯಲಯದಲ್ಲಿ ಇಂದು ಮುಂಜಾನೆ ಚುನಾವಣೆ ನಡೆದಿದ್ದು ಅಧ್ಯಕ್ಷ ಸ್ಥಾನಕ್ಕೆ ಹಣಮಂತಗೌಡ ಚನ್ನಾಳ ಅವರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಚುನಾವಣೆ ಅಧಿಕಾರಿಯಾದ ಅಶ್ವಿನ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕರಾದ ನಿಂಗಪ್ಪ ಕುರಬೇಟ. ಸುಭಾಷ ಪಾಟೀಲ. ಪ್ರಕಾಶ ಕಾಳಶೆಟ್ಟಿ. ಶ್ರೀಶೈಲ ಭಂಜತ್ರಿ. ಸಂಜುಗೌಡ ಪಾಟೀಲ. ಬಿ ಎಚ್ ಪಾಟೀಲ. ಬೀರಪ್ಪ ಹೊಸಟ್ಟಿ. ಸಿದ್ದಾರೂಢ ಕುಶಪ್ಪನವರ. ಹನಮಂತಗೌಡ ಪಾಟೀಲ. ಸಿ ಎಲ್ ನಾಯಕ. ಹನಮಂತ ಮೆಟ್ಟಿನವರ. ಎಂ ಜಿ ಪಾಟೀಲ. ಭೀಮಪ್ಪ ದಳವಾಯಿ. ಬಾಳು ಬೇಡರ. ಕೆ ಪಿ ರಂಜನಗಿ ಗ್ರಾಮ ಪಂಚಾಯತಿ ಪಿಡಿಓ ಸಂಜೀವ ನಂದಗಾಂವಿ ಹಾಗೂ ಸರ್ವ ಸದಸ್ಯರು ಗ್ರಾಮದ ಮುಖಂಡರು ಉಪಸ್ಥಿತರಿದ್ದರು


Spread the love

About inmudalgi

Check Also

ಶೈಕ್ಷಣಿಕ ಅಭಿವೃದ್ಧಿಗೆ ಸ್ಥಳೀಯರ ಸಹಭಾಗಿತ್ವ ಅಗತ್ಯ : ಅರಿಹಂತ ಬಿರಾದಾರಪಾಟೀಲ

Spread the loveಶೈಕ್ಷಣಿಕ ಅಭಿವೃದ್ಧಿಗೆ ಸ್ಥಳೀಯರ ಸಹಭಾಗಿತ್ವ ಅಗತ್ಯ : ಅರಿಹಂತ ಬಿರಾದಾರಪಾಟೀಲ ಬೆಟಗೇರಿ:ಉದಗಟ್ಟಿ ಸರಕಾರಿ ಪ್ರೌಢ ಶಾಲೆಯ ಸಮಗ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ