Breaking News

Daily Archives: ಜನವರಿ 4, 2021

‘ಮನುಷ್ಯ ಸತ್ಕಾರ್ಯಗಳ ಮೂಲಕ ಜೀವನ ಸುಂದರಗೊಳಿಸಿಕೊಳ್ಳಬೇಕು’

ಮೂಡಲಗಿಯ ಗೃಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರದಿಂದ ಮನೆ, ಮನೆಗೆ ಶಿವಾನುಭವ ಗೋಷ್ಠಿಯು ಪ್ರೊ. ಶಾಸ್ತ್ರೀಮಠ ಅವರ ಮನೆಯ ಅಂಗಳದಲ್ಲಿ ಜರುಗಿತು ‘ಮನುಷ್ಯ ಸತ್ಕಾರ್ಯಗಳ ಮೂಲಕ ಜೀವನ ಸುಂದರಗೊಳಿಸಿಕೊಳ್ಳಬೇಕು’ ಮೂಡಲಗಿ: ‘ಧರ್ಮ, ಸಂಸ್ಕøತಿಯ ಧ್ಯೇಯ, ತತ್ವಾದರ್ಶಗಳನ್ನು ಅನುಸರಿಕೊಂಡು ನಡೆದರೆ ಮಾನವನ ಬದುಕು ಸಾರ್ಥಕತೆಪಡೆದುಕೊಳ್ಳುತ್ತದೆ’ ಎಂದು ಮುನ್ಯಾಳ, ರಂಗಾಪುರ, ಭಾಗೋಜಿಕೊಪ್ಪದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ ಹೇಳಿದರು. ಇಲ್ಲಿಯ ಪ್ರೊ. ಶಾಸ್ತ್ರೀಮಠ ಸಹೋದರರ ಆತಿಥ್ಯದಲ್ಲಿ ಗೃಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರದಿಂದ ಏರ್ಪಡಿಸಿದ್ದ 37ನೇ ಮಾಸಿಕ …

Read More »

ಪಟ್ಟಣವನ್ನು ಕಸ ಮುಕ್ತ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಬನವಾಸಿ: ಬನವಾಸಿ ಪಟ್ಟಣವನ್ನು ಕಸ ಮುಕ್ತ ಪಂಚಾಯಿತಿಯಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದಕ್ಕೆ ನೂತನವಾಗಿ ಆಯ್ಕೆಯಾದ ಸರ್ವ ಸದಸ್ಯರ ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯವೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ. ಚಿನ್ನಣ್ಣನವರ ಹೇಳಿದರು. ಅವರು ಬನವಾಸಿ ಗ್ರಾಮ ಪಂಚಾಯಿತಿಯ ವತಿಯಿಂದ ಸೋಮವಾರ ಪಂಚಾಯಿತಿ ಸಭಾ ಭವನದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತ, ಬನವಾಸಿ ಗ್ರಾಮ ಪಂಚಾಯಿತಿಯೂ ತಾಲೂಕಿನಲ್ಲಿಯೇ ದೊಡ್ಡ ಪಂಚಾಯಿತಿಯಾಗಿದ್ದು …

Read More »

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಚುನಾವಣಾಧಿಕಾರಿಗಳಿಂದ ಪ್ರಮಾಣ ಪತ್ರ ವಿತರಣೆ

ಬೆಟಗೇರಿ:ಗ್ರಾಮದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ 13 ಜನ ಸದಸ್ಯರಿಗೆ ಸೋಮವಾರದಂದು ಸ್ಥಳೀಯ ಗ್ರಾಪಂ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿ ಮಹಾಂತೇಶ ಮಮದಾಪೂರ ಪ್ರಮಾಣ ಪತ್ರ ವಿತರಿಸಿದರು. ಬಸವರಾಜ ಪಣದಿ ಅವರು ಗ್ರಾಪಂ ನೂತನ ಸದಸ್ಯರನ್ನು ಸ್ವಾಗತಿಸಿದ ಬಳಿಕ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಥಳೀಯ ಗ್ರಾಮ ಪಂಚಾಯತಿಗೆ ಆಯ್ಕೆಯಾದ ಎಲ್ಲ ಸದಸ್ಯರು ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಹೇಳಿದರು. ಗ್ರಾಪಂ ನೂತನ ಸದಸ್ಯರಾದ ಬಸವಂತ ಕೋಣಿ, ಶಿವನಪ್ಪ ಮಾಳೇದ, ಬಸವರಾಜ ದಂಡಿನ, …

Read More »

ಚನ್ನಬಸವ ಗುರೂಜೀ ಅವರ ಮಾರ್ಗದರ್ಶನದಲ್ಲಿ ಜ. 8ರಿಂದ ಜ. 13ರ ವರೆಗೆ ‘ಪ್ರಕೃತಿ-ಪರಿವರ್ತನ ಶಿಬಿರ’

ಚನ್ನಬಸವ ಗುರೂಜೀ ಅವರ ಮಾರ್ಗದರ್ಶನದಲ್ಲಿ ಜ. 8ರಿಂದ ಜ. 13ರ ವರೆಗೆ ‘ಪ್ರಕೃತಿ-ಪರಿವರ್ತನ ಶಿಬಿರ’ ಮೂಡಲಗಿ: ಮಹಾಲಿಂಗಪೂರದ ಮೈಂಡ್ ಸೈನ್ಸ್ ಫೌಂಡೇಶನ್‍ದಿಂದ ಸ್ಥಳೀಯ ಚೈತನ್ಯ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿ ಸಭಾಭವನದಲ್ಲಿ ಜ.8ರಿಂದ ಜ. 13ರ ವರೆಗೆ ಪುರುಷರಿಗೆ ಬೆಳಿಗ್ಗೆ 6ರಿಂದ 8ರ ವರೆಗೆ, ಮಹಿಳೆಯರಿಗೆ ಸಂಜೆ 6ರಿಂದ ರಾತ್ರಿ 8ರ ವರೆಗೆ ‘ಪ್ರಕೃತಿ-ಪರಿವರ್ತನ ಶಿಬಿರ’ವನ್ನು ಏರ್ಪಡಿಸಿರುವರು. ಚನ್ನಬಸವ ಗುರೂಜೀ ಅವರು ಶಿಬಿರದಲ್ಲಿ ಮಾರ್ಗದರ್ಶನ ನೀಡುವರು. ಜ. 7ರಂದು ಸಂಜೆ …

Read More »