ಸದೃಢ ಭಾರತ ಕಟ್ಟುವಲ್ಲಿ ಮಹಿಳೆಯರ ಪಾತ್ರ ಪ್ರಮುಖ ಮೂಡಲಗಿ: ನಮ್ಮ ನಾಡಿನ ಪ್ರತಿಯೊಬ್ಬ ಮಹಿಳೆಯರು ಸಾಕ್ಷರರಾಗುವದರ ಜೊತೆಗೆ ಸ್ವಾವಲಂಬಿಗಳಾಗಿ ಬದುಕಬೇಕು. ಕುಟುಂಬವನ್ನು ಬೆಳೆಸುವದರ ಜೊತೆಗೆ ಜಗತ್ತಿನ ತೂಗುವ ಶಕ್ತಿಯಾಗಿ, ಸಭಲೆಯಾಗಿ ಬೆಳೆಯಬೇಕೆಂದು ಮುಖ್ಯ ಶಿಕ್ಷಕ ಎ.ವ್ಹಿ ಗಿರೆಣ್ಣವರ ಹೇಳಿದರು. ಅವರು ತುಕ್ಕಾನಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಇಂದು ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡುತ್ತಿರುವುದು ಹಾಗೂ ಸದೃಢ ಭಾರತ …
Read More »Daily Archives: ಮಾರ್ಚ್ 10, 2021
ಎರಡನೇ ಹಂತದ ಕೋವಿಡ್-19 ಲಸಿಕೆ ಅಭಿಯಾನ
ಮೂಡಲಗಿ: ಎರಡನೇ ಹಂತದ ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೆಳಗಾವಿ ಪ್ರತಿಷ್ಠಿತ ಲೇಕ್ಯೂ ಆಸ್ಪತ್ರೆಯ ಡಾ. ಗಿರೀಶ್ ಸೋನವಾಲಕರ ಮತ್ತು ಪುರಸಭೆ ಸದಸ್ಯ ಸಂತೋಷ ಸೋನವಾಲಕರ ಅವರ ಮಾತೋಶ್ರಿ ಸ್ಥಳೀಯ ಸರಕಾರಿ ಪ್ರೌಢ ಶಾಲೆಗೆ ಭೂ ದಾನಿ ಲಕ್ಷ್ಮೀಬಾಯಿ ಸೋನವಾಲಕರ ಅವರಿಗೆ ಕೋವಿಡ್ ವಾಕ್ಸಿನ್ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ತಾಲೂಕಾ ಭೂ ನ್ಯಾಯ ಮಂಡಳಿ ಸದಸ್ಯ ಭೀಮಶಿ …
Read More »ಕೋವಿಡ್ ಲಸಿಕೆ ಪಡೆದ ಡಾ. ಅನೀಲ ಪಾಟೀಲ
ಕೋವಿಡ್ ಲಸಿಕೆ ಪಡೆದ ಡಾ. ಅನೀಲ ಪಾಟೀಲ ಮೂಡಲಗಿ: ಎರಡನೇ ಹಂತದ ಲಸಿಕೆ ಅಭಿಯಾನದಲ್ಲಿ ಪಟ್ಟಣದ ವೈದ್ಯ ಡಾ. ಅನೀಲ ಪಾಟೀಲ ಅವರು ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ಪಡೆದರು.
Read More »ರಾಜ್ಯ ಬಜೆಟ್‍ನಲ್ಲಿ ಸೌಲಭ್ಯ ವಂಚಿತ ಪತ್ರಕರ್ತರು
ರಾಜ್ಯ ಬಜೆಟ್‍ನಲ್ಲಿ ಸೌಲಭ್ಯ ವಂಚಿತ ಪತ್ರಕರ್ತರು ಮೂಡಲಗಿ: ಮುಖ್ಯಮಂತ್ರಿ ಯಡಿಯೂರಪ್ಪನವರು ಸೋಮವಾರ ಮಂಡಿಸಿದ ಬಜೆಟ್‍ನಲ್ಲಿ ಪತ್ರಕರ್ತರನ್ನು ಸಂಪೂರ್ಣವಾಗಿ ಕಡೆಗನಿಸಿದ್ದಾರೆ ಎಂದು ಪ್ರೆಸ್‍ಕ್ಲಬ್ ಅಧ್ಯಕ್ಷ ಎಲ್ ವಾಯ್ ಅಡಿಹುಡಿ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು. ಮಂಗಳವಾರದಂದು ಪ್ರೆಸ್‍ಕ್ಲಬ್ ಕಚೇರಿಯಲ್ಲಿ ಜರುಗಿದ ಪ್ರಸಕ್ತ ಸಾಲಿನ ರಾಜ್ಯ ಬಜೆಟ್‍ನಲ್ಲಿ ಪತ್ರಕರ್ತರಿಗೆ ಅನ್ಯಾಯವಾಗಿರುವ ಕುರಿತು ಮಾತನಾಡಿದ ಅವರು, ಈ ಹಿಂದೆ ಮಂಡಿಸಿದ ಬಜೆಟ್‍ಗಳಲ್ಲಿ ಪತ್ರಕರ್ತರನ್ನು ಗಮನದಲ್ಲಿಟ್ಟುಕೊಂಡು ಅನುದಾನ ಹಾಗೂ ವಿವಿಧ ಯೋಜನೆಗಳನ್ನು ಸರಕಾರದಿಂದ ನೀಡಲಾಗುತ್ತಿತ್ತು. ಆದರೆ …
Read More »
IN MUDALGI Latest Kannada News