Breaking News
Home / 2021 / ಮೇ / 06

Daily Archives: ಮೇ 6, 2021

ಮೇ.16ರ ವರೆಗೂ ಸಂಪೂರ್ಣ ಮೂಡಲಗಿ ಪಟ್ಟಣವನ್ನು ಲಾಕ್‍ಡೌನ್

ಮೂಡಲಗಿ: ಪಟ್ಟಣದಲ್ಲಿ ಹದ್ದು ಮಿರುತ್ತಿರುವ ಕೊರೋನಾ ಎರಡನೇ ಅಲೆಯನ್ನು ತಡೆಗಟ್ಟಲು ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಗುರುವಾರದಂದು ಪುರಸಭೆ ಆವರಣದಲ್ಲಿ ಆಯೋಜಿಸದ ಸಭೆಯಲ್ಲಿ ಮೇ.7ರ ಮಧ್ಯಾಹ್ನದಿಂದ ಮೇ.16ರ ವರೆಗೂ ಸಂಪೂರ್ಣ ಮೂಡಲಗಿ ಪಟ್ಟಣವನ್ನು ಲಾಕ್‍ಡೌನ್ ಮಾಡಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಕಹಾಮ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅಧಿಕಾಗಳ ಹಾಗೂ ಜನಪ್ರತಿನಿಧಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ, ಕೊರೋನಾ ಎರಡನೇ ಅಲೆಯ ಅರ್ಭಟಕ್ಕೆ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ …

Read More »

ಮೂಡಲಗಿ ಪಟ್ಟಣದಲ್ಲಿ ಕೋವಿಡ್ ನಿಯಮಗಳಿಗೆ ಡೋಂಟ್ ಕೇರ್..! ಕೊರೋನಾ 2ನೇ ಅಲೆ ತಡೆಗಟ್ಟಲು ವಿಫಲವಾದ ತಾಲೂಕಾಡಳಿತ | ಎಚ್ಚೆತ್ತುಕೊಳ್ಳದ ಮೂಡಲಗಿ ತಾಲೂಕಿನ ಜನತೆ

ಮೂಡಲಗಿ ಪಟ್ಟಣದಲ್ಲಿ ಕೋವಿಡ್ ನಿಯಮಗಳಿಗೆ ಡೋಂಟ್ ಕೇರ್..! ಕೊರೋನಾ 2ನೇ ಅಲೆ ತಡೆಗಟ್ಟಲು ವಿಫಲವಾದ ತಾಲೂಕಾಡಳಿತ | ಎಚ್ಚೆತ್ತುಕೊಳ್ಳದ ಮೂಡಲಗಿ ತಾಲೂಕಿನ ಜನತೆ ಮೂಡಲಗಿ: ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೋರಿ ಮೂಡಲಗಿ ಪಟ್ಟಣದ ಜನತೆ ಬೇಕಾಬಿಟ್ಟಿಯಾಗಿ ತಿರುಗುತ್ತಿದ್ದಾರೆ. ಸಾಮಾಜಿಕ ಅಂತರವಿಲ್ಲ, ಮಾಸ್ಕ್ ಧಾರಣೆ ಸರಿಯಾಗಿಲ್ಲದೆ ಭಂಡತನದಿoದ ಮನೆಯಿಂದ ಆಚೆ ಬರುತ್ತಿದ್ದು ಇದರಿಂದ ಮೂಡಲಗಿ ಪಟ್ಟಣದಲ್ಲಿ ಸೋಂಕಿತರ ಸಂಖ್ಯೆ ಗಗನಕ್ಕೆರುತ್ತಿದೆ. ಗುರುವಾರ ಮುಂಜಾನೆ ಪಟ್ಟಣದಲ್ಲಿ ಪ್ರತಕರ್ತರ ಕ್ಯಾಮೆರಾ ಕಣ್ಣಿಗೆ ಸೇರೆಯಾದ …

Read More »