ಹಳ್ಳೂರ ಗ್ರಾಮ ಸ್ವಯಂ ಪ್ರೇರಿತ ಲಾಕ್‌ಡೌನ್..! ನಾಳೆ ಬೆಳ್ಳೆಗೆ 10ರಿಂದ ಸಂಪೂರ್ಣ ಲಾಕ್ , ಯಾರು ಬೀದಿಗಿಳಿಯದಂತೆ ಎಚ್ಚರಿಕೆ , ಗ್ರಾಮದ ಜನಪ್ರತಿನಿಧಿಗಳ ನಿಣರ್ಯ ಮೂಡಲಗಿ: ಎರಡನೇ ಅಲೆಯ ಮಹಾಮಾರಿ ಕೊರೋನಾ ಇಡೀ ದೇಶಾದ್ಯಂತ ತನ್ನ ಲಕ್ಷಣಗಳನ್ನು ಬದಲಾವಣೆ ಮಾಡಿಕೊಂಡು ಹದ್ದು ಮೀರುತ್ತಿರುವುದರಿಂದ ಹಳ್ಳೂರ ಗ್ರಾಮದ ಜನತೆಯ ಸುರಕ್ಷೆತೆ ದೃಷ್ಟಿಯಿಂದ ಶಾಸಕರ ಮಾರ್ಗದರ್ಶನದಲ್ಲಿ ಸ್ವಯಂ ಪ್ರೇರಿತವಾಗಿ ಗ್ರಾಮವನ್ನು ಲಾಕ್‌ಡೌನ್ ಮಾಡಲಾಗಿದೆ ಎಂದು ಪಿಡಿಓ ಎಚ್ ವೈ ತಾಳಿಕೋಟಿ ಹೇಳಿದರು. ಹಳ್ಳೂರ …
Read More »Daily Archives: ಮೇ 7, 2021
ಮೂಡಲಗಿ ಪಟ್ಟಣದಲ್ಲಿ ಸ್ವಯಂ ಪ್ರೇರಿತ ಲಾಕ್‍ಡೌನ್..! ವಾಹನ, ಜನರ ಮೇಲೆ ಕಠಿಣ ಕ್ರಮ, ಯಾರು ಬೀದಿಗಿಳಿಯದಂತೆ ಎಚ್ಚರಿಕೆ , ಪಟ್ಟಣದ ಜನಪ್ರತಿನಿಧಿಗಳ ನಿಣರ್ಯ
ಮೂಡಲಗಿ ಪಟ್ಟಣದಲ್ಲಿ ಸ್ವಯಂ ಪ್ರೇರಿತ ಲಾಕ್‍ಡೌನ್..! ವಾಹನ, ಜನರ ಮೇಲೆ ಕಠಿಣ ಕ್ರಮ ಯಾರು ಬೀದಿಗಿಳಿಯದಂತೆ ಎಚ್ಚರಿಕೆ ಪಟ್ಟಣದ ಜನಪ್ರತಿನಿಧಿಗಳ ನಿಣರ್ಯ ಮೂಡಲಗಿ: ಎರಡನೇ ಅಲೆಯ ಮಹಾಮಾರಿ ಕೊರೋನಾ ಇಡೀ ದೇಶಾದ್ಯಂತ ತನ್ನ ಲಕ್ಷಣಗಳನ್ನು ಬದಲಾವಣೆ ಮಾಡಿಕೊಂಡು ಹದ್ದು ಮೀರುತ್ತಿರುವುದರಿಂದ ಅರಭಾವಿ ಮತಕ್ಷೇತ್ರದ ಜನತೆಯ ಸುರಕ್ಷೆತೆ ದೃಷ್ಟಿಯಿಂದ ಶಾಸಕರ ಮಾರ್ಗದರ್ಶನದಲ್ಲಿ ಸ್ವಯಂ ಪ್ರೇರಿತವಾಗಿ ಪಟ್ಟಣವನ್ನು ಲಾಕ್‍ಡೌನ್ ಮಾಡಲಾಗಿದ್ದು ಸೂಕ್ತವಾಗಿದೆ ಎಂದು ನಿವೃತ್ತ ವೈದ್ಯಾಧಿಕಾರಿ ಆರ್ ಎಸ್ ಬೆಂಚಿನಮರಡಿ ಹೇಳಿದರು. ಪಟ್ಟಣದಲ್ಲಿ …
Read More »ಬೆಳಗಾವಿ ಜಿಲ್ಲೆಯಲ್ಲಿ 965 ಕೊರೋನಾ ಪಾಸಿಟಿವ್ ಪತ್ತೆ
ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 965 ಕೊರೋನಾ ಪಾಸಿಟಿವ್ ಪತ್ತೆ ಆಗಿದೆ.
Read More »ಕಡು ಬಡವರಿಗೆ ಅಂಜುಮನ ಸೊಸೈಟಿಯಿಂದ ಅಗತ್ಯ ವಸ್ತುಗಳ ಕಿಟ್ ವಿತರಣೆ
ಕಡು ಬಡವರಿಗೆ ಅಂಜುಮನ ಸೊಸೈಟಿಯಿಂದ ಅಗತ್ಯ ವಸ್ತುಗಳ ಕಿಟ್ ವಿತರಣೆ ಮೂಡಲಗಿ: ಕೊರೋನಾ ಎರಡನೇ ಅಲೆಯ ಜನತಾ ಕಪ್ರ್ಯೂ ಹಾಗೂ ಲಾಕ್ ಡೌನ್ ಸಮಯದಲ್ಲಿ ಕಡು ಬಡವರನ್ನು ಗುರುತಿಸಿ ಶುಕ್ರವಾರ ಇಲ್ಲಿಯ ಅಂಜುಮನ ಎ ಇಸ್ಲಾಂ ಕಮೀಟಿಯು 50 ಕಡು ಬಡವರಿಗೆ ಅಗತ್ಯ ವಸ್ತುಗಳ ದಿನಸಿ ಆಹಾರ ಸಾಮಗ್ರಿ ಕಿಟ್ ವಿತರಿಸಿದರು ಅಂಜುಮನ ಕಮಿಟಿ ಅಧ್ಯಕ್ಷ ಮಲೀಕ ಹುಣಶ್ಯಾಳ ಕಿಟ್ ವಿತರಿಸಿ ಮಾತನಾಡಿ, ಕೊರೋನಾ ನಿಯಂತ್ರಣಕ್ಕೆ ಸರಕಾರ ಜನತಾ ಕಪ್ರ್ಯೂ …
Read More »