ಮೂಡಲಗಿ : ಪಟ್ಟಣದ ಅಪ್ರಾಪ್ತ ಬಾಲಕಿಯ ಜೊತೆ ದೈಹಿಕ ಸಂಪರ್ಕ ಹೊಂದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವಕ ಪೊಲೀಸ್ ಅತಿಥಿಯಾಗಿದ್ದಾನೆ. ಬಾಲಕಿಯ ಜೊತೆಯಲ್ಲಿ ಎರಡು ವರ್ಷಗಳಿಂದ ದೈಹಿಕ ಸಂಪರ್ಕ ಹೊಂದಿದ್ದ ಪಟ್ಟಣದ ಶ್ರೀಕಾಂತ ಶಂಕರ ನಾಯಕ ಎಂಬಾತ ಮತ್ತೆ ದೈಹಿಕ ಸಂಪರ್ಕ ಹೊಂದಲು ಬಾಲಕಿಯನ್ನು ಕರೆದೊಯ್ಯಲು ಅವಳು ತಿರಸ್ಕರಿಸಿದ್ದರಿಂದ ಅವಳಿಗೆ ಬಡೆದು ಜೀವಬೆದರಿಕೆ ಹಾಕಿದ್ದಾನೆ. ಈ ವಿಷಯ ತಿಳಿದ ಬಾಲಕಿಯ ಮನೆಯವರು ಹಾಗೂ ಬಾಲಕಿ ಮೂಡಲಗಿ ಪೊಲೀಸ್ ಠಾಣೆಯಲ್ಲಿ …
Read More »Daily Archives: ಮೇ 23, 2021
ಜಿಲ್ಲಾಧಿಕಾರಿಗಳೇ ಮೂಡಲಗಿಯತ್ತ ಗಮನ ಹರಿಸಿ..!
ಜಿಲ್ಲಾಧಿಕಾರಿಗಳೇ ಮೂಡಲಗಿಯತ್ತ ಗಮನ ಹರಿಸಿ..! ಗ್ರಾಪಂಗಳ ವ್ಯಾಪ್ತಿ 506 ಸಾವು | ಕೋವಿಡ್‌ದಿಂದ 123 ಸಾವು | 383 ಜನರ ಸಾವಿಗೆ ಕಾರಣವೇನು ? | ಪುರಸಭೆ, ಪ.ಪಂಚಾಯತ ವ್ಯಾಪ್ತಿ ಮಾಹಿತಿ ಕಲೆ ತಂಡ ರಚನೆ ಮೂಡಲಗಿ: ತಾಲೂಕಿನಾದ್ಯಂತ ಕೊರೋನಾ ಎರಡನೇ ಅಲೆಯ ಸೋಂಕಿಗೆ ಬಲಿಯಾದವರ ಮತ್ತು ಸಹಜ ಸ್ಥಿತಿಯಲ್ಲಿ ಬಲಿಯಾದವರ ಸಂಖ್ಯೆ ಎಷ್ಟು ಎಂಬ ಮಾಹಿತಿ ಹಾಗೂ ಸೋಂಕಿತರು ಎಷ್ಟು ಇದ್ದಾರೆ ಎಂಬುದು ಸರ್ಕಾರಕ್ಕೆ ಅಧಿಕೃತವಾಗಿ ಮಾಹಿತಿ ಇಲ್ಲವಾದರೇ …
Read More »