Breaking News

Daily Archives: ಜೂನ್ 2, 2021

ಶಾಸಕ ಸತೀಶ್ ಜಾರಕಿಹೊಳಿ ಅವರ ಪರವಾಗಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಮತ್ತೀತರ ಪರಿಕರಗಳನ್ನು ವಿತರಣೆ

ಬೆಟಗೇರಿ:ಸತೀಶ್ ಶುಗರ್ಸ್ ಲಿ. ಗೋಕಾಕ ಇವರಿಂದ ಉಚಿತವಾಗಿ ನೀಡುತ್ತಿರುವ ಸ್ಯಾನಿಟೈಸರ್ ಹಾಗೂ ಮಾಸ್ಕ್‍ಗಳನ್ನು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಆಶಾ ಮತ್ತು ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಪಂ ಸಿಬ್ಬಂದಿಗೆ ಸ್ಥಳೀಯ ಗ್ರಾಪಂ ಕಾರ್ಯಾಲಯದಲ್ಲಿ ಬುಧವಾರ ಜೂ.2ರಂದು ವಿತರಿಸಲಾಯಿತು. ಕೌಜಲಗಿ ಗ್ರಾಮದ ಯುವ ಧುರೀಣ ಮಂಜುನಾಥ ಸಣ್ಣಕ್ಕಿ ಅವರು ಶಾಸಕ ಸತೀಶ್ ಜಾರಕಿಹೊಳಿ ಅವರ ಪರವಾಗಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಮತ್ತೀತರ ಪರಿಕರಗಳನ್ನು ವಿತರಿಸಿ ಮಾತನಾಡಿ, ಸತೀಶ್ ಶುಗರ್ಸ್ …

Read More »

ನೀಲಮ್ಮ ಕಲ್ಲಪ್ಪ ಹುಬ್ಬಳ್ಳಿ. ನಿಧನ

ನಿಧನ ವಾರ್ತೆ ನೀಲಮ್ಮ ಕಲ್ಲಪ್ಪ ಹುಬ್ಬಳ್ಳಿ. ಬೆಟಗೇರಿ: ಗ್ರಾಮದ ನಿವಾಸಿ, ಲಿಂಗಾಯತ ಸಮಾಜದ ಹಿರಿಯರಾದ ನೀಲಮ್ಮ ಕಲ್ಲಪ್ಪ ಹುಬ್ಬಳ್ಳಿ(96) ಇವರು ಮಂಗಳವಾರ ಜೂ.1ರಂದು ನಿಧನರಾದರು. ಮೃತರಿಗೆ ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವಿದೆ.

Read More »