ನಿಧನ ವಾರ್ತೆ
ನೀಲಮ್ಮ ಕಲ್ಲಪ್ಪ ಹುಬ್ಬಳ್ಳಿ.
ಬೆಟಗೇರಿ: ಗ್ರಾಮದ ನಿವಾಸಿ, ಲಿಂಗಾಯತ ಸಮಾಜದ ಹಿರಿಯರಾದ ನೀಲಮ್ಮ ಕಲ್ಲಪ್ಪ ಹುಬ್ಬಳ್ಳಿ(96) ಇವರು ಮಂಗಳವಾರ ಜೂ.1ರಂದು ನಿಧನರಾದರು. ಮೃತರಿಗೆ ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವಿದೆ.
Spread the loveಮೂಡಲಗಿ: ‘ಪ್ರಾಮಾಣಿಕತೆ ಮತ್ತು ಶುದ್ಧ ಕಾಯಕದಿಂದ ಜೀವನದಲ್ಲಿ ಆನಂದ ಮತ್ತು ಸಂತೃಪ್ತಿ ದೊರೆಯುತ್ತದೆ” ಎಂದು ಅರಭಾವಿ ಮಠದ …