ಪೂರ್ಣಿಮಾಗೆ ‘ಗುರುಕುಲ ಸಾಹಿತ್ಯ ಕೇಸರಿ’ ಪ್ರಶಸ್ತಿ ಮೂಡಲಗಿ: ಇಲ್ಲಿಯ ವಿದ್ಯಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪೂರ್ಣಿಮಾ ಯಲಿಗಾರ ಅವರಿಗೆ ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನದಿಂದ ಕೊಡಮಾಡುವ ‘ಗುರುಕುಲ ಸಾಹಿತ್ಯ ಕೇಸರಿ ಪ್ರಶಸ್ತಿ’ಯನ್ನು ಪ್ರಕಟಿಸಿದ್ದಾರೆ. ಪೂರ್ಣಿಮಾ ಯಲಿಗಾರ ಅವರು ನೂರಾರು ಕವಿತೆಗಳನ್ನು ರಚಿಸುವ ಮೂಲಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದು ಪ್ರಶಸ್ತಿ ಪಡೆದುಕೊಂಡಿರುವುದಕ್ಕೆ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ, ಬಾಲಶೇಖರ ಬಂದಿ, ಬಿಇಒ ಅಜಿತ್ ಮನ್ನಿಕೇರಿ ಹಾಗೂ ಸಿದ್ರಾಮ್ …
Read More »
IN MUDALGI Latest Kannada News