ಕಡುಬಡತನದ ನಡುವೆ ಸಾಧನೆಗೈದ ಪ್ರತಿಭೆ ಯಾದವಾಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಸವಂತ ಮಹಾಲಿಂಗಪುರ ಮೂಡಲಗಿ: ಮೂಡಲಗಿ ತಾಲೂಕಿನ ಗುಲಗೊಂಜಿಕೊಪ್ಪ ಬಾಲಕ ಹಾಗೂ ಯಾದವಾಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಡು ಬಡತನದಲ್ಲಿ ಬಸವಂತ ಶಾಸಪ್ಪಾ ಮಹಾಲಿಂಗಪುರ 625ಕ್ಕೆ 623 (ಶೇ.99.68)ಅಂಕಗಳನ್ನು ಪಡೆಯುವುದರ ಮೂಲಕ ಮೂಡಲಗಿ ವಲಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿರುತ್ತಾನೆ. ಮೂಡಲಗಿ ತಾಲೂಕಿನ ಗಡಿಗ್ರಾಮದ ಗುಲಗಂಜಿಕೊಪ್ಪ ಗ್ರಾಮದ …
Read More »