ಮೂಡಲಗಿ: ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಅವರು ಯಕ್ಸಂಬಾ ಬೀರೇಶ್ವರ ಕೋ-ಆಪ್ ಸೊಸೈಟಿ ಸ್ಥಾಪಿಸಿ ಸಾವಿರಾರೂ ಜನರಿಗೆ ಉದ್ಯೋಗವನ್ನು ಕಲ್ಪಿಸಿ ಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜೊಲ್ಲೆಯವರ ಸೊಸೈಟಿಯು ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ ಶಾಖೆಗಳು ತಲೆಯೆತ್ತಿ ನಿಂತಿವೆ ಎಂದು ಯಕ್ಸಂಬಾ ಬೀರೇಶ್ವರ ಕೋ-ಆಪ್ ಸೊಸೈಟಿಯ ಮೂಡಲಗಿ ಪಟ್ಟಣದ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಶಿಲತಕುಮಾರ ಎಸ್ ಕೇಮಲಾಪೂರ ಹೇಳಿದರು. ಪಟ್ಟಣದ ಶಾಖೆಯಲ್ಲಿ ಯಕ್ಸಂಬಾದ ಬೀರೇಶ್ವರ …
Read More »Daily Archives: ಸೆಪ್ಟೆಂಬರ್ 24, 2021
ಮುನ್ಯಾಳ-ರಂಗಾಪುರ ಮಠದ ಸಮುದಾಯ ಭವನಕ್ಕೆ ಶಾಸಕರಿಂದ ಭೂಮಿ ಪೂಜೆ ‘ಮಾದರಿ ಸಮುದಾಯ ಭವನಕ್ಕೆ ಸಂಕಲ್ಪ’
ಮೂಡಲಗಿ ಸಮೀಪದ ಮುನ್ಯಾಳ-ರಂಗಾಪುರದ ಸದಾಶಿವಯೋಗೀಶ್ವರ ಮಠಕ್ಕೆ ಸರ್ಕಾರದಿಂದ ಮಂಜೂರಾಗಿರುವ ರೂ. 25 ಲಕ್ಷ ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭೂಮಿ ಪೂಜೆ ನೆರವೇರಿಸಿದರು. ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಸುಣಧೋಳಿಯ ಶಿವಾನಂದ ಸ್ವಾಮೀಜಿಗಳು ಚಿತ್ರದಲ್ಲಿರುವರು ಮುನ್ಯಾಳ-ರಂಗಾಪುರ ಮಠದ ಸಮುದಾಯ ಭವನಕ್ಕೆ ಶಾಸಕರಿಂದ ಭೂಮಿ ಪೂಜೆ ‘ಮಾದರಿ ಸಮುದಾಯ ಭವನಕ್ಕೆ ಸಂಕಲ್ಪ’ ಮೂಡಲಗಿ: ‘ದೈವಭಕ್ತಿಯ ಬಲವೊಂದಿದ್ದರೆ ಮಾಡುವ ಸಂಕಲ್ಪಗಳು ಖಂಡಿತ ಈಡೇರುತ್ತವೆ. ಮುನ್ಯಾಳ-ರಂಗಾಪುರದ ಸದಾಶಿವಯೋಗೀಶ್ವರ …
Read More »