ಮೂಡಲಗಿ : ಇಂದಿನ ಅಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಚಿಂತನೆ ಮಾಡುವದು ತುಂಬಾ ಅವಶ್ಯವಾಗಿದೆಯಲ್ಲದೆ ವಿಜ್ಞಾನದ ಬಗ್ಗೆ ತಿಳಿದುಕೊಳ್ಳುವದೂ ಕೂಡ ಅದ್ಯಯನದ ಮಹತ್ವದ ಅಂಶವಾಗಿದೆ ಎಂದು ವಡೇರಹಟ್ಟಿಯ ಸಮೂಹ ಸಂಪನ್ಮೂಲ ವ್ಯಕ್ತಿ ಆನಂದ ಹಮ್ಮನವರ ಹೇಳಿದರು. ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರ್ರಾಥಮಿಕ ಶಾಲೆಯಲ್ಲಿ ನಡೆದ ವಾರದ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಶಾಲೆಯಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಹಮ್ಮಿಕೊಳ್ಳುವದರ ಮುಖಾಂತರ ವಿದ್ಯಾರ್ಥಿಗಳಿಗೆ …
Read More »Daily Archives: ಡಿಸೆಂಬರ್ 29, 2021
ಡಿ.31 ರಂದು ಮೂಡಲಗಿ ಶ್ರೀಗಳ ಪೀಠಾರೋಹಣ ಕಾರ್ಯಕ್ರಮ
ಡಿ.31 ರಂದು ಮೂಡಲಗಿ ಶ್ರೀಗಳ ಪೀಠಾರೋಹಣ ಕಾರ್ಯಕ್ರಮ ಮೂಡಲಗಿ: ಪಟ್ಟಣ ಆರಾಧ್ಯ ದೈವ ಶ್ರೀ ಶಿವಬೋಧರಂಗ ಸ್ವಾಮಿ ಮಠದ ನೂತನ ಪೀಠಾಧಿಪತಿಗಳಾಗಿ ಶ್ರೀ ದತ್ತಾತ್ರೆಯಬೋಧ ಶ್ರೀಪಾದಬೋಧ ಸ್ವಾಮಿಜಿ ಹಾಗೂ ಶ್ರೀಧರ ಶ್ರೀಪಾದಬೋಧ ಸ್ವಾಮಿಗಳ ಹಾಗೂ ನವೀಕರಣಗೊಂಡ ಪಟ್ಟಣದ ಶ್ರೀಗಳ ಮೇಲಿನ ಮಠದ ಗೃಹ ಪ್ರವೇಶ ಸಮಾರಂಭ ಶುಕ್ರವಾರ ಡಿ.31 ರಂದು ಸರಳ ರೀತಿಯಲ್ಲಿ ಜರುಗಲಿದೆ. ಶುಕ್ರವಾರದಂದು ಮೇಲಿನ ಮಠದಲ್ಲಿ ಪೀಠಾರೋಹಣ ದೀಕ್ಷೆಯುನ್ನು ನರಸಿಂಹವಾಡಿಯ ವೇದಮೂರ್ತಿ ಶ್ರೀ ಅವಧೂತ ಬೋರಗಾಂವಕರ …
Read More »