ಬೆಟಗೇರಿ:ದೇಶದ ರಕ್ಷಣೆಯಲ್ಲಿ 17 ವರ್ಷಗಳ ಕಾಲ ಸೈನಿಕ ಸೇವೆ ಸಲ್ಲಿಸಿ, ಈಗ ಸೈನಿಕ ವೃತ್ತಿಯಿಂದ ನಿವೃತ್ತಿ ಹೊಂದಿ ಅಕ್ಕಿಸಾಗರ ಸ್ವಗ್ರಾಮಕ್ಕೆ ಆಗಮಿಸುತ್ತಿರುವ ನಿವೃತ್ತ ಯೋಧ ಚಂದ್ರಪ್ಪ ಮಾರುತಿ ನಾಯ್ಕರಗೆ ಸ್ಥಳೀಯ ಹಾಲಿ ಮತ್ತು ಮಾಜಿ ಸೈನಿಕರ ಬಳಗ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಭವ್ಯ ಸ್ವಾಗತ ಮೆರವಣಿಗೆ, ಸನ್ಮಾನ ಕಾರ್ಯಕ್ರಮ ಏ.2ರಂದು ಮುಂಜಾನೆ 9 ಗಂಟೆಗೆ ನಡೆಯಲಿದೆ. ಸ್ಥಳೀಯ ಸಿದ್ಧಾರೂಢ ಮಠದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಸ್ವಾಗತ ಮೆರವಣಿಗೆ, …
Read More »Monthly Archives: ಏಪ್ರಿಲ್ 2022
ವಿದ್ಯಾರ್ಥಿಗಳಿಗೆ ಅಕ್ಷರಕ್ಕಿಂತ ಸಂಸ್ಕಾರ ಮುಖ್ಯ – ಅಜಿತ ಮನ್ನಿಕೇರಿ
ವಿದ್ಯಾರ್ಥಿಗಳಿಗೆ ಅಕ್ಷರಕ್ಕಿಂತ ಸಂಸ್ಕಾರ ಮುಖ್ಯ – ಅಜಿತ ಮನ್ನಿಕೇರಿ ಮೂಡಲಗಿ : ವಿದ್ಯಾರ್ಥಿಗಳು ನಮ್ಮ ನಾಡಿನ ಹಬ್ಬ-ಹರಿದಿನಗಳು, ಸಂಸ್ಕøತಿ, ಸಂಸ್ಕಾರಗಳನ್ನು ಅರಿತುಕೊಂಡು ಅಕ್ಷರಭ್ಯಾಸ ಮಾಡಿದಲ್ಲಿ ಆ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಂಸ್ಕಾರವಂತ ವ್ಯಕ್ತಿಗಳಾಗಿ ಬಾಳುತ್ತಾರೆ. ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು. ಅವರು ತುಕ್ಕಾನಟ್ಟಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಚಂದ್ರಮಾನ ಯುಗಾದಿ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಅಕ್ಷರ ದಾಸೋಹದ ವಿಶೇಷ …
Read More »ಮದುವೆ ಜೋಡಿಯಿಂದ ಆಧಾರ್ ಜಾಗೃತಿ.! *ಮದುವೆಗೆ ತಪ್ಪದೇ ಬನ್ನೀ, ಆಧಾರ್ ನೋಂದಣಿ ತಪ್ಪದೇ ಮಾಡಿಸಿ *ವೈರಲ್ ಆಯ್ತು ಆಧಾರ್ ಕಾರ್ಡ್ ಮದುವೆ ಆಮಂತ್ರಣ ಪತ್ರಿಕೆ
ಮದುವೆಗೆ ತಪ್ಪದೇ ಬನ್ನೀ, ಆಧಾರ್ ನೋಂದಣಿ ತಪ್ಪದೇ ಮಾಡಿಸಿ ವರದಿ: ಅಡಿವೇಶ ಮುಧೋಳ. ಬೆಟಗೇರಿ: ದೇಶದ್ಯಾಂತ ಎಲ್ಲಾ ದಾಖಲೆಗಳಿಗೆ ಆಧಾರ್ ಕಡ್ಡಾಯವಾಗಿದೆ. ಪ್ರತಿಯೊಬ್ಬರೂ ಆಧಾರ್ ಕಾರ್ಡ್‍ನ್ನು ನಿತ್ಯ ಹತ್ತು ಹಲವಾರು ಸೌಲಭ್ಯಗಳಿಗೆ ಬಳಸುತ್ತಾರೆ. ಆದರೆ… ಇಲ್ಲೊಂದು ಜೋಡಿ ಮದುವೆ ಆಮಂತ್ರಣ ಪತ್ರಿಕೆಯನ್ನೇ ಆಧಾರ್ ಕಾರ್ಡ್ ಮಾದರಿಯಲ್ಲಿ ಮುದ್ರಣ ಮಾಡಿಸಿದ ಕುರಿತು ಭಾರಿ ವೈರಲ್ ಆಗಿದೆ. ಯುಡಿಐ ಆಯೋಗ ಆಧಾರ್ ನೋಂದಣಿ ಕುರಿತು ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದಕ್ಕೆ …
Read More »