ಮೂಡಲಗಿ : ಮಕ್ಕಳು ಸಂಸ್ಕಾರ ರೂಪಿಸುವ ಶಿಕ್ಷಣದ ತತ್ವಗಳನ್ನು ಬೆಳಸಿಕೊಳ್ಳಬೇಕು ಕೇವಲ ಪಠ್ಯವಿಷಯಗಳನ್ನು ಮಾತ್ರ ಕಲಿಯದೇ ಪಠ್ಯೇತರ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳಸುವ ಜ್ಞಾನವನ್ನು ನಿರಂತರವಾಗಿ ಸಂಪಾಧಿಸಿ ಸರಳ ಸಜ್ಜನಿಕೆಯ ವಕ್ತಿತ್ವ ರೂಪಿಸಿಕೊಳ್ಳಬೇಕು. ಸಂಸ್ಕಾರಯುತವಾದ ಶಿಕ್ಷಣ ಆದರ್ಶ ವ್ಯಕ್ತಿಯನ್ನು ನಿರ್ಮಾಣ ಮಾಡುತ್ತದೆ ಅಂತಹ ಶಿಕ್ಷಣ ಪಡೆದುಕೊಂಡು ತಂದೆ ತಾಯಿ ಮತ್ತು ಗುರುಗಳ ಹೆಸರನ್ನು ತರುವಂತಹ ಸಾಧನೆ ಮಾಡಿದಾಗ ಮನುಷ್ಯನ ಜೀವನ ಸ್ವಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಶಿವಾಪೂರ (ಹ) ಅಡವಿಸಿದ್ದೇಶ್ವರ …
Read More »Daily Archives: ಜುಲೈ 19, 2022
ಕ್ರೆಡಿಟ್ ಗ್ಯಾರಂಟಿ ಯೋಜನೆಯಡಿ 2021-22ನೇ ಸಾಲಿನಲ್ಲಿ 7,17,020 ಫಲಾನುಭವಿಗಳಿಗೆ 56,176 ಕೋಟಿ ರೂ ಬಿಡುಗಡೆಗೆ ಅನುಮೋದನೆ
ಮೂಡಲಗಿ: ಸಾಂಪ್ರದಾಯಿಕ ಕೈಗಾರಿಕೆಗಳ ಉನ್ನತೀಕರಣ ಮತ್ತು ಪುನಶ್ಚೇತನ ನಿಧಿ ಯೋಜನೆಯಡಿ ಕಳೆದ ಮೂರು ವರ್ಷಗಳಲ್ಲಿ 365 ಕ್ಲಸ್ಟರ್‍ಗಳನ್ನು ಅನುಮೋದಿಸಲಾಗಿದೆ ಮತ್ತು ಸುಮಾರು ರೂ.2,09,741 ಕುಶಲಕರ್ಮಿ ಫಲಾನುಭವಿಗಳಿಗೆ 1,025 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ರಾಜ್ಯ ಸಚಿವ ಭಾನು ಪ್ರತಾಪ್ ಸಿಂಗ್ ವರ್ಮಾ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಸೋಮವಾರ ಜು-18 …
Read More »ಶ್ರೀ ಸತ್ಯ ಸಾಯಿ ಸೇವಾ ಸಮಿತಿಯಿಂದ ಅನ್ನದಾಸೋಹ
‘ಅನ್ನಸಾಸೋಹವು ಪುಣ್ಯ ಕಾರ್ಯವಾಗಿದೆ’ ಮೂಡಲಗಿ: ಇಲ್ಲಿಯ ಶ್ರೀ ಸತ್ಯ ಸಾಯಿ ಸೇವಾ ಸಮಿತಿಯಿಂದ ಪುರಸಭೆಯ ಆವರಣದಲ್ಲಿ ಅನ್ನದಾಸೋಹ ಮಾಡುವ ಮೂಲಕ ಮಾಸಿಕ ನಾರಾಯಣ ಸೇವಾ ಕಾರ್ಯಕ್ರಮವನ್ನು ಮಾಡಿದರು. ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಅನ್ನದಾಸೋಹವು ಪವಿತ್ರವಾದ ಕಾರ್ಯವಾಗಿದೆ. ದಾಸೋಹ ಸೇವೆ ಮತ್ತು ದಾಸೋಹದಲ್ಲಿ ಭಾಗವಹಿಸುವುದು ಎರಡೂ ಪುಣ್ಯದ ಕಾರ್ಯವಾಗಿದೆ’ ಎಂದರು. ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಚಂದ್ರು ಪಾಟೀಲ, ಹಿರಿಯ ಆರೋಗ್ಯ …
Read More »