Breaking News

Daily Archives: ಆಗಷ್ಟ್ 3, 2022

ಒಂದು ಲಕ್ಷ ಐವತ್ತೈದು ಸಾವಿರ ರೂ.ಗಳಿಗೆ ಟಗರು ಖರೀದಿ

ಮೂಡಲಗಿ : ತಾಲೂಕಿನ ಧರ್ಮಟ್ಟಿ ಗ್ರಾಮದ ಕುರಿಗಾಯಿ ಲಕ್ಷ್ಮಣ ಸಿದ್ಲಿಂಗಪ್ಪ ಕೊರಕಪೂಜೇರ ಇವರ ಮೂರು ವರ್ಷದ ಟಗರನ್ನು ಗದ್ದನಕೇರಿ ಗ್ರಾಮದ ಯಮನಪ್ಪ ಸಂಗೊoದಿಯವರು ಒಂದು ಲಕ್ಷ ಐವತ್ತೈದು ಸಾವಿರ ರೂ.ಗಳಿಗೆ ಖರೀದಿಸುವ ಮೂಲಕ ಸ್ಪರ್ಧಾ ಟಗರುಗಳ ಬೆಲೆಯ ಮಹತ್ವ ತಿಳಿಯುವಂತೆ ಮಾಡಿದ್ದಾರೆ. ಮೂರು ವರ್ಷದ ಡೆಕ್ಕನಿ ತಳಿಯ ಈ ಟಗರವು, ಪ್ರತಿದಿನ ೨ ಲೀಟರ್ ಹಾಲು, ೫ ತತ್ತಿ, ಚಪಾತಿ, ಗೋಧಿ, ಕೆಂಪಹುಳ್ಳಿ, ಕಾರೀಕ, ಶೇಂಗಾ ಜೊತೆಗೆ ಒಣ ಹಾಗೂ …

Read More »