Breaking News

Daily Archives: ಸೆಪ್ಟೆಂಬರ್ 20, 2022

ಭಾರತದ ಕ್ಷಾತ್ರತೇಜತೆಯ ಪರಂಪರೆ ಪುನರುತ್ಥಾನಗೊಳ್ಳುತ್ತಿದೆ: ಸತೀಶ ಕಡಾಡಿ

ಭಾರತದ ಕ್ಷಾತ್ರತೇಜತೆಯ ಪರಂಪರೆ ಪುನರುತ್ಥಾನಗೊಳ್ಳುತ್ತಿದೆ: ಸತೀಶ ಕಡಾಡಿ ಬೆಟಗೇರಿ:ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತ ದೇಶದ ಸಂಸ್ಕøತಿ ಹಾಗೂ ಕ್ಷಾತ್ರತೇಜತೆಯ ಪರಂಪರೆ ಪುನರುತ್ಥಾನಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಧೈರ್ಯಶಾಲಿ ಮತ್ತು ನಿಷ್ಕಲ್ಮಶ ವ್ಯಕ್ತಿತ್ವ ದೇಶದ ಯುವ ಜನತೆಯನ್ನು ದೇಶಕ್ಕಾಗಿ ದುಡಿಯುವಂತೆ ಪ್ರೇರಣೆ ನೀಡುತ್ತಿದೆ ಎಂದು ಬೆಳಗಾವಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು. ಭಾರತೀಯ ಜನತಾ ಪಾರ್ಟಿ ಬೆಳಗಾವಿ ಜಿಲ್ಲೆ ರೈತ ಮೋರ್ಚಾ ಹಾಗೂ …

Read More »

ದಿ.ಪ್ರತಿಭಾಅಕ್ಕಾ ಪಾಟೀಲ ಅವರ ಪುಣ್ಯಸ್ಮರಣೆ ಆಚರಣೆ

ದಿ.ಪ್ರತಿಭಾಅಕ್ಕಾ ಪಾಟೀಲ ಅವರ ಪುಣ್ಯಸ್ಮರಣೆ ಆಚರಣೆ ಮೂಡಲಗಿ: ರಾಯಭಾಗ ಶಿಕ್ಷಣ ಪ್ರಸಾರಕ ಮಂಡಳದ ಧರ್ಮಟ್ಟಿಯಲ್ಲಿನ ಧರ್ಮಟ್ಟಿ ವಿದ್ಯಾಲಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪ್ರೇಮಿ ದಿ. ಪ್ರತಿಭಾಅಕ್ಕಾ ವಸಂತರಾವ ಪಾಟೀಲ ಅವರ 20ನೇ ಪುಣ್ಯಸ್ಮರಣೆಯನ್ನು ಆಚರಿಸಿದರು. ಶಾಲೆಯ ಪ್ರಭಾರಿ ಪ್ರಾಚಾರ್ಯ ಎಸ್.ಎಸ್.ಚಿಪ್ಪಲಕಟ್ಟಿ ಅವರು ಪೂಜೆ ಸಲ್ಲಿಸಿ ಪಾಟೀಲರ ಕುರಿತು ಮಾತನಾಡಿ, ಈ ಸಂಧರ್ಭದಲ್ಲಿ ಎಸ್.ಟಿ.ಹೊನ್ನಕುಪಿ, ಪಿ.ವಿ.ಬಾದರಡಿ, ಜಿ.ಬಿ.ಕಮತೆ, ಎಲ್.ಎನ್.ಕುಂಬಾರ, ಎಚ್.ಎಸ್.ಹಿಪ್ಪರಗಿ, ಶ್ರೀಮತಿ ಎಸ್.ಎಸ್.ದಳವಾಯಿ ಮತ್ತಿತರು ಇದ್ದರು.  

Read More »

ಉತ್ತರ ಪ್ರದೇಶದಲ್ಲಿ ಬಾಲಕೀಯರ ಮೇಲೆ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಮನವಿ

ಉತ್ತರ ಪ್ರದೇಶದಲ್ಲಿ ಬಾಲಕೀಯರ ಮೇಲೆ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಮನವಿ ಮೂಡಲಗಿ: ಉತ್ತರ ಪ್ರದೇಶ ಲಖೀಂಪೂರ ಜಿಲ್ಲೆಯಲ್ಲಿ ದಲಿತ ಬಾಲಕಿಯರನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿ ಆರೋಪಿಗಳನ್ನು ತಕ್ಷಣ ಬಂಧಿಸಿ ಗಲ್ಲಿಗೇರಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮತ್ತು ಮುಡಲಗಿ-ಗೋಕಾಕ ತಾಲೂಕಿನಲ್ಲಿ ಅಕ್ರಮ ಸಾರಾಯಿ ಮಾರಾಟವನ್ನು ಬಂದ ಮಾಡಿಸಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಯಶವಂತ ಮಂಟೂರ …

Read More »