ಶಿಸ್ತಿನ ಸಂಚಾರ ಸುಗಮ ಸಂಚಾರಕ್ಕೆ ಹಾದಿ ಪಿಎಸ್‍ಐ ಗೋವಿಂದಗೌಡ ಕುಲಗೋಡ: ಶಿಸ್ತಿನ ಸಂಚಾರ ಸುಗಮ ಸಂಚಾರಕ್ಕೆ ಹಾದಿ ಎಂಬುವದು ಜನರು ತಿಳಿಯಬೇಕು. ವಾಹನ ಚಾಲಕರು ಮತ್ತು ಪಾದಚಾರಿಗಳು ರಸ್ತೆ ಸುರಕ್ಷತೆಯ ಬಗ್ಗೆ ಉತ್ತಮ ಶಿಸ್ತು ಮತ್ತು ಜ್ಞಾನ ಬೆಳಸಿಕೊಳಬೇಕು. ಇಲ್ಲದಿದ್ದರೇ ಜೀವ ಹಾನಿಗೆ ದಾರಿಯಾಗುತ್ತೆ ಎಂದು ಕುಲಗೋಡ ಠಾಣೆಯ ಪಿಎಸ್‍ಐ ಗೋವಿಂದಗೌಡ ಪಾಟೀಲ ಹೇಳಿದರು. ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಬಸ್ ನಿಲ್ದಾಣದಲ್ಲಿ ಆಯೋಜಿಸಿದ ರಸ್ತೆ ಸುರಕ್ಷತಾ ಸಪ್ತಾಹ …
Read More »