ಮೂಡಲಗಿ: ತಾಲೂಲಕಿನ ಗುಜನಟ್ಟಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಜರುಗಿತು . ಗುಜನಟ್ಟಿ ಸರಕಾರಿ ಹಿರಿಯ ಪ್ರಾಧಮಿಕ ಶಾಲೆಯಲ್ಲಿ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರೇಡ್-2 ತಹಶೀಲ್ದಾರ ಶಿವಾನಂದ ಬಬಲಿ ಮಾತನಾಡಿ, ಗುಜನಟ್ಟಿ ಗ್ರಾಮಸ್ಥರು ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಸಾರ್ವಜನಿಕರಿಗೆ ಕರೆ ನೀಡಿದರು. ಮೂಡಲಗಿ ಬಿಇಒ ಎ.ಸಿ.ಮಣ್ಣಿಕೇರಿ, ತಾಪಂ ಎಒ ಎಫ್.ಜಿ.ಚಿನ್ನಣವರ, ಸಿಡಿಪಿಓ ಯಲ್ಲಪ್ಪ ಗದಾಡಿ, ಸಿಪಿಐ ಶ್ರೀಶೈಲ್ ಬ್ಯಾಕೂಡ, ಹೆಸ್ಕಾಂ …
Read More »Daily Archives: ಫೆಬ್ರವರಿ 20, 2023
ತಾಕತ್ತು ಇದ್ದಾಗ ತಂದೆ ತಾಯಿ ಗುರುಹಿರಿಯರ ಸೇವೆ ಮಾಡಬೇಕು
ತಾಕತ್ತು ಇದ್ದಾಗ ತಂದೆ ತಾಯಿ ಗುರುಹಿರಿಯರ ಸೇವೆ ಮಾಡಬೇಕು ಕುಲಗೋಡ: ತಾಕತ್ತು ಇದ್ದಾಗ ತಂದೆ ತಾಯಿ ಗುರುಹಿರಿಯರ ಸೇವೆ ಮಾಡಬೇಕು. ಭಕ್ತಿ ಇದ್ದಲ್ಲಿ ಶರಣಾಗತಿಯಾಗಬೇಕು. ಹಣ ಇದ್ದಾಗ ದಾನ ಮಾಡಬೇಕು ಮಲ್ಲೇಶ್ವರ ಶರಣರು ಸುಜ್ಞಾನ ಕುಟೀರ ಹಡಗಿನಾಳ ಇವರು ಹೇಳಿದರು. ಇವರು ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದ ಶ್ರೀ ಚಂದ್ರಮ್ಮದೇವಿ ಕೈವಲ್ಯ ಮಠದ ಜಾತ್ರಾ ಮಹೋತ್ಸವ ಉದ್ದೇಶಿಸಿ ಮಾತನಾಡಿ ಮೋಬೈಲ ಮನೆ ಮನಸು ಹಾಳು ಮಾಡುತ್ತೀದೆ. ಗುರುಭಕ್ತಿ ಕಡಿಮೆಯಾಗುತ್ತಿದೆ. ಅದಕ್ಕಾಗಿ …
Read More »ಮಾಳಿ(ಮಾಲಗಾರ) ಮತ್ತು ಹಡಪದ ಸಮಾಜಗಳಿಗೆ ಅಭಯ ನೀಡಿರುವ ಶಾಸಕರಾದ ಲಕ್ಷ್ಮಣ ಸವದಿ, ಬಾಲಚಂದ್ರ ಜಾರಕಿಹೊಳಿ, ಪಿ ರಾಜೀವ್.
ನಿಮ್ಮ ಆಶಯಗಳಿಗೆ ಎಂದಿಗೂ ನಿರಾಸೆ ಮಾಡಲ್ಲ. ನೆಮ್ಮದಿಯಿಂದಿರಿ. ಪ್ರತ್ಯೇಕ ನಿಗಮ ರಚಿಸುವ ಜವಾಬ್ದಾರಿ ನಮ್ಮದು. ಮಾಳಿ(ಮಾಲಗಾರ) ಮತ್ತು ಹಡಪದ ಸಮಾಜಗಳಿಗೆ ಅಭಯ ನೀಡಿರುವ ಶಾಸಕರಾದ ಲಕ್ಷ್ಮಣ ಸವದಿ, ಬಾಲಚಂದ್ರ ಜಾರಕಿಹೊಳಿ, ಪಿ ರಾಜೀವ್. ಬೆಂಗಳೂರು: ಇನ್ನೂ ಸಪ್ಲಿಮೆಂಟರಿ ಬಜೆಟ್ ಮಂಡನೆ ಬಾಕಿ ಇರುವುದರಿಂದ ಮಾಳಿ (ಮಾಲಗಾರ) ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸುವ ನಿಟ್ಟಿನಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ನಾನು ಮತ್ತು ಪಿ.ರಾಜೀವ್ ಕೂಡಿಕೊಂಡು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮತ್ತೊಮ್ಮೆ …
Read More »ಸಂಸದ ಈರಣ್ಣ ಕಡಾಡಿ ಅವರು 2 ವರ್ಷಗಳ ಸತತ ಪ್ರಯತ್ನದಿಂದ ಬೆಳಗಾವಿಯಲ್ಲಿ 100 ಹಾಸಿಗೆಗಳ ಇ.ಎಸ್.ಆಯ್.ಸಿ ಆಸ್ಪತ್ರೆ ಸ್ಥಾಪಿಸಲು ಅನುಮೋದನೆ
ಬೆಳಗಾವಿ: ಚಂದಿಗಡ ನಗರದಲ್ಲಿ ನಡೆದ 190ನೇ ಇಎಸ್‌ಆಯ್ ಕಾರ್ಪೋರೇಶನ ಸಭೆಯಲ್ಲಿ ಬೆಳಗಾವಿಯಲ್ಲಿ 100 ಹಾಸಿಗೆಗಳ ಇ.ಎಸ್.ಆಯ್.ಸಿ ಆಸ್ಪತ್ರೆ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಭೂಪೇಂದರ್ ಯಾದವ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದರಿಂದಾಗಿ ಕಿತ್ತೂರು ಕರ್ನಾಟಕ ಜನತೆಯ ಬಹುದಿನಗಳ ಬೇಡಿಕೆ ಈಡೇರಿಕೆಯಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹರ್ಷ ವ್ಯಕ್ತಪಡಿಸಿದರು. ಸೋಮವಾರ ಫೆ.20 ರಂದು ಪತ್ರಿಕಾ …
Read More »ಪ್ರತಿಯೊಬ್ಬರೂ ದೇಶಿ ಕ್ರೀಡೆಗಳನ್ನು ಉಳಿಸಿ ಬೆಳಸಬೇಕಾಗಿದೆ: ಬಸವಂತ ಕೋಣಿ
ಪ್ರತಿಯೊಬ್ಬರೂ ದೇಶಿ ಕ್ರೀಡೆಗಳನ್ನು ಉಳಿಸಿ ಬೆಳಸಬೇಕಾಗಿದೆ: ಬಸವಂತ ಕೋಣಿ ಬೆಟಗೇರಿ:ಇಂದಿನ ಯುಗದಲ್ಲಿ ನಮ್ಮ ದೇಶಿಕ್ರೀಡೆಗಳು ಅವನತಿ ಅಂಚಿನಲ್ಲಿವೆ. ಪ್ರತಿಯೊಬ್ಬರೂ ದೇಶಿ ಕ್ರೀಡೆಗಳನ್ನು ಉಳಿಸಿ ಬೆಳಸಬೇಕಾಗಿದೆ ಎಂದು ಬೆಟಗೇರಿ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜೈ ದುರ್ಗಾದೇವಿ ಕಬಡ್ಡಿ ತಂಡದ ಸಹಯೋಗ ಹಾಗೂ ಅರಭಾಂವಿ ಮತಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೀಡಿದ ನಗದು ಬಹುಮಾನ ಪ್ರಾಯೋಜಕತ್ವದಲ್ಲಿ ಫೆ.19ರಂದು ಸ್ಥಳೀಯ ಯಲ್ಲಾಲಿಂಗ ಮಹಾರಾಜರ …
Read More »ಕೆಲವೇ ದಿನಗಳಲ್ಲಿ ಅವರಾದಿಯಿಂದ ತಿಮ್ಮಾಪೂರವರೆಗಿನ 18 ಕೋಟಿ ರೂಗಳ ವೆಚ್ಚದ ರಸ್ತೆ ಕಾಮಗಾರಿ ಪೂರ್ಣ-ಶಾಸಕ ಬಾಲಚಂದ್ರ ಜಾರಕಿಹೊಳಿ
ಕೆಲವೇ ದಿನಗಳಲ್ಲಿ ಅವರಾದಿಯಿಂದ ತಿಮ್ಮಾಪೂರವರೆಗಿನ 18 ಕೋಟಿ ರೂಗಳ ವೆಚ್ಚದ ರಸ್ತೆ ಕಾಮಗಾರಿ ಪೂರ್ಣ-ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ಅವರಾದಿ, ಹಳೆಯರಗುದ್ರಿ, ಹೊಸಯರಗುದ್ರಿ, ತಿಮ್ಮಾಪೂರ ಗ್ರಾಮಗಳ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಲು ಎಸ್‍ಎಚ್‍ಡಿಪಿ ಯೋಜನೆಯಡಿ 18 ಕೋಟಿ ರೂಗಳ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕೈಗೊಂಡಿದ್ದು, ಕಾಮಗಾರಿಯೂ ಮುಗಿಯುವ ಹಂತದಲ್ಲಿದೆ ಎಂದು ಕೆಎಮ್‍ಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಇತ್ತಿಚೆಗೆ ತಾಲೂಕಿನ ಅವರಾದಿ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಸತ್ಕಾರ …
Read More »