23ಎಮ್‍ಡಿಎಲ್‍ಜಿ1 ಮೂಡಲಗಿ: ಉಪ್ಪಾರ ಸಮಾಜದ ಧರ್ಮ ಗುರುಗಳು ಹಾಗೂ ಗಂಗೆಯನ್ನು ಧರೆಗಿಳಿಸಿದ ಮಹರ್ಷಿ ಭಗೀರಥರಿಗೆ ಅಪಮಾನ ಮಾಡಿ ಇಡಿ ಉಪ್ಪಾರರಿಗೆ ನೋವುಂಟು ಮಾಡಿ ಸಮಾಜ-ಸಮಾಜದಲ್ಲಿ ಸಾಮರಸ್ಯ ಕದಡುವ ಕೆಲಸವನ್ನು ಮಾಡಿರುವ ಘಟಪ್ರಭಾದ ಖಾಸಗಿ ನಂ.1 ಯುಟ್ಯೂಬ್ ಸುದ್ದಿ ವಾಹಿನಿಯ ಮುಖ್ಯಸ್ಥ ಸಯ್ಯದ ಅವರನ್ನು ಕೂಡಲೇ ಸರಕಾರ ಬಂದಿಸಿ ಸೂಕ್ತ ಕಾನುನು ಕ್ರಮ ಜರುಗಿಸಿ ಗಡಿಪಾರು ಮಾಡಬೇಕೆಂದು ಮೂಡಲಗಿ ಉಪ್ಪಾರ ಸಮಾಜದ ಮುಖಂಡ ಭೀಮಪ್ಪ ಬಿ.ಹಂದಿಗುಂದ ಅವರು ಆಗ್ರಹಿಸಿದರು. ಗುರುವಾರದಂದು ಪಟ್ಟಣದ …
Read More »