Breaking News

Daily Archives: ಮಾರ್ಚ್ 24, 2023

*ಮುಖ್ಯಮಂತ್ರಿಗಳಿಂದ ಕ್ಷತ್ರಿಯ ಸಮಾಜಕ್ಕೆ ಪ್ರತ್ಯೇಕ ನಿಗಮ ರಚಿಸುವ ಭರವಸೆ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿಕೆ

*ಕ್ಷತ್ರಿಯ ಸಮಾಜಕ್ಕೆ ಗುಡ್ ನ್ಯೂಸ್.* *ಮುಖ್ಯಮಂತ್ರಿಗಳಿಂದ ಕ್ಷತ್ರಿಯ ಸಮಾಜಕ್ಕೆ ಪ್ರತ್ಯೇಕ ನಿಗಮ ರಚಿಸುವ ಭರವಸೆ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿಕೆ* ಬೆಂಗಳೂರು- ಎಲ್ಲ ವರ್ಗಗಳಲ್ಲಿಯೂ ಹಿಂದುಳಿದ ಕ್ಷತ್ರಿಯ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿಯನ್ನು ರಚಿಸುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶುಕ್ರವಾರ ಭೇಟಿ ಮಾಡಿದ ಅವರು, ಈ ಸಮಾಜವು ಆರ್ಥಿಕ ವಾಗಿ …

Read More »

ಒಳ್ಳೆಯ ಪುಸ್ತಕಗಳು ನೂರು ಸ್ನೇಹಿತರಿಗೆ ಸಮ – ಸಂಸದ ಈರಣ್ಣ ಕಡಾಡಿ

ಒಳ್ಳೆಯ ಪುಸ್ತಕಗಳು ನೂರು ಸ್ನೇಹಿತರಿಗೆ ಸಮ – ಸಂಸದ ಈರಣ್ಣ ಕಡಾಡಿ ಕಲ್ಲೋಳಿ ಪಟ್ಟಣದಲ್ಲಿ ಗ್ರಂಥಾಲಯ ಸ್ಥಾಪನೆ / ರೂ 12.50 ಲಕ್ಷ ರಾಜ್ಯಸಭಾ ಸಂಸದರ ಅನುದಾನ ಮೂಡಲಗಿ: ಸಮುದಾಯಗಳಲ್ಲಿ ವಿದ್ಯೆ, ಜ್ಞಾನ, ಓದಿನ ಬಗ್ಗೆ ಆಸಕ್ತಿ ಮತ್ತು ಅಭಿರುಚಿ ಬೆಳೆಸುವ ಉದ್ದೇಶದಿಂದ ಕಲ್ಲೋಳಿ ಪಟ್ಟಣದಲ್ಲಿ ಗ್ರಂಥಾಲಯ ಸ್ಥಾಪನೆ ಮಾಡಲಾಗಿದೆ. ಗ್ರಂಥಾಲಯದಲ್ಲಿರುವ ಒಂದೊಂದು ಒಳ್ಳೆಯ ಪುಸ್ತಕಗಳು ಕೂಡಾ ನೂರು ಸ್ನೇಹಿತರಿಗೆ ಸಮ. ವ್ಯರ್ಥ ಸಮಯ ಕಳೆಯದೇ ಇಂದಿನ ಯುವಜನತೆ ಗ್ರಂಥಾಲಯಗಳ …

Read More »