ಮೂಡಲಗಿ:ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳು ಮಾ. ೩೧ ರಿಂದ ಪ್ರಾರಂಭವಾಗತ್ತವೆ. ಮೂಡಲಗಿ ಶೈಕ್ಷಣಿಕ ವಲಯದಿಂದ ಕನ್ನಡ ಮಾದ್ಯಮದಲ್ಲಿ ಒಟ್ಟು ೬೩೯೫ ವಿದ್ಯಾರ್ಥಿಗಳು, ಆಂಗ್ಲ ಮಾದ್ಯಮದದಲ್ಲಿ ೭೦೪ ಹಾಗೂ ಉರ್ದು ಮಾದ್ಯಮದಲ್ಲಿ ೬೨ ಒಟ್ಟು ೭೧೬೧ ಮಕ್ಕಳು ವಲಯ ವ್ಯಾಪ್ತಿಯ ೨೬ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ಬರೆಯಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಅವರು ಪತ್ರಿಕಾಘೋಷ್ಠಿಯಲ್ಲಿ ತಿಳಿದರು. ಅವರು ಪಟ್ಟಣದ ಬಿಇಒ ಕಾರ್ಯಾಲಯದಲ್ಲಿ ಬುಧವಾರ ಜರುಗಿದ ಎಸ್.ಎಸ್.ಸಿ ವಿದ್ಯಾರ್ಥಿಗಳ ಪೂರ್ವಬಾವಿ ಪತ್ರಿಕಾಘೋಷ್ಠಿಯಲ್ಲಿ …
Read More »