Breaking News

Daily Archives: ಏಪ್ರಿಲ್ 18, 2023

ವಿಜ್ಞಾನವಿಲ್ಲದ ಆಧುನಿಕ ಪ್ರಪಂಚವನ್ನು ಊಹಿಸಲು ಅಸಾಧ್ಯ – ಡಾ.ಸುರೇಶ ಉಕ್ಕಲಿ

ಮೂಡಲಗಿ: ವಿಜ್ಞಾನವಿಲ್ಲದ ಆಧುನಿಕ ಪ್ರಪಂಚವನ್ನು ಊಹಿಸಲು ಅಸಾಧ್ಯ, ವಿಜ್ಞಾನ ಪ್ರಗತಿಯ ಸಂಕೇತವಾಗಿದೆ, ನಾವು ಬಳಸುವ ಪ್ರತಿ ವಸ್ತುವು ವಿಜ್ಞಾನದ ಕೊಡುಗೆಯಾಗಿದ್ದು, ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯಿಂದ ದೇಶದ ಪ್ರಗತಿ ದರ ಅಳೆಯಲಾಗುವುದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮೀತಿಯ ಶೈ.ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ.ಸುರೇಶ ಉಕ್ಕಲಿ ಅಭಿಪ್ರಾಯ ಪಟ್ಟರು. ತಾಲೂಕಿನ ಧರ್ಮಟ್ಟಿ ಗ್ರಾಮದ ಬಡ್ಡಿ ಸೆಂಟ್ರಲ್ ಶಾಲೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮೀತಿ ಮೂಡಲಗಿ ತಾಲೂಕಾ ಘಟಕ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ …

Read More »

ಬದುಕಿನಲ್ಲಿ ಆನಂದಕ್ಕಾಗಿ ಆಧ್ಯಾತ್ಮ ಅವಶ್ಯ – ಆಧ್ಯಾತ್ಮಿಕ ಚಿಂತಕ ಚಿದಂಬರ ದೇಶಪಾಂಡೆ

  ಬದುಕಿನಲ್ಲಿ ಆನಂದಕ್ಕಾಗಿ ಆಧ್ಯಾತ್ಮ ಅವಶ್ಯ ಗೋಕಾಕ: ‘ಮನುಷ್ಯನ ಬದುಕು ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಆಧ್ಯಾತ್ಮವು ಜೀವನದ ಒಂದು ಭಾಗವಾದಾಗ ಮಾತ್ರ ಬದುಕು ಸುಂದರ ಮತ್ತು ಆನಂದಮಯವಾಗಿರುತ್ತದೆ’ ಎಂದು ಪಾಶ್ವಾಪುರದ ಆಧ್ಯಾತ್ಮಿಕ ಚಿಂತಕ ಚಿದಂಬರ ಶ್ರೀಪಾದ ದೇಶಪಾಂಡೆ ಹೇಳಿದರು. ತಾಲ್ಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಜಾತ್ರಾ ಮಹೋತ್ಸವದ ಸಾಹಿತ್ಯ, ಸಾಂಸ್ಕøತಿಕ ಸೌರಭ ಕಾರ್ಯಕ್ರಮದಲ್ಲಿ ‘ಬದುಕು ಮತ್ತು ಆಧ್ಯಾತ್ಮಿಕತೆ’ ಕುರಿತು ಉಪನ್ಯಾಸ ನೀಡಿದ ಅವರು ಆಧ್ಯಾತ್ಮವು …

Read More »