Breaking News

Daily Archives: ಜೂನ್ 30, 2023

ಜು.2ರಂದು ಮೂಡಲಗಿ ಲಯನ್ಸ್ ಕ್ಲಬ್ ಪದಗ್ರಹಣ, ಮೂಡಲಗಿ ಲಯನ್ಸ್ ಅಧ್ಯಕ್ಷರಾಗಿ ಲೋಕನ್ನವರ ಆಯ್ಕೆ

ಶ್ರೀಶೈಲ್ ಲೋಕನ್ನವರ ಸುಪ್ರೀತ ಸೋನವಾಲಕರ ಕೃಷ್ಣಾ ಕೆಂಪಸತ್ತಿ   ಜು.2ರಂದು ಮೂಡಲಗಿ ಲಯನ್ಸ್ ಕ್ಲಬ್ ಪದಗ್ರಹಣ ಮೂಡಲಗಿ ಲಯನ್ಸ್ ಅಧ್ಯಕ್ಷರಾಗಿ ಲೋಕನ್ನವರ ಆಯ್ಕೆ ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2023-24ನೇ ಸಾಲಿಗೆ ಅಧ್ಯಕ್ಷರಾಗಿ ಶ್ರೀಶೈಲ್ ಪಿ. ಲೋಕನ್ನವರ, ಕಾರ್ಯದರ್ಶಿಯಾಗಿ ಸುಪ್ರೀತ ಎಸ್. ಸೋನವಾಲಕರ ಹಾಗೂ ಖಜಾಂಚಿಯಾಗಿ ಕೃಷ್ಣಾ ಎಲ್. ಕೆಂಪಸತ್ತಿ ಅವರು ಆಯ್ಕೆಯಾಗಿರುವರು. ಪದಗ್ರಹಣ: 2023-24ನೇ ಸಾಲಿನ ಲಯನ್ ಕ್ಲಬ್ ಮೂಡಲಗಿ ಪರಿವಾರದ ಪದಾಧಿಕಾರಿಗಳ ಪದಗ್ರಹಣವು ಜು.2ರಂದು ಸಂಜೆ …

Read More »