Breaking News

Daily Archives: ನವೆಂಬರ್ 1, 2023

ಚಕ್ಕಡಿ ಹೊಡಿದ ಮುಖ್ಯೋಪಾಧ್ಯಯ, ಸಹ ಶಿಕ್ಷಕ

ಚಕ್ಕಡಿ ಹೊಡಿದ ಮುಖ್ಯೋಪಾಧ್ಯಯ, ಸಹ ಶಿಕ್ಷಕ ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನ.1ರಂದು ನಡೆದ ಕನ್ನಡ ರಾಜ್ಯೋತ್ಸವ ಭವ್ಯ ಮೆರವಣಿಗೆ ಕಾರ್ಯಕ್ರಮದಲ್ಲಿ ಸ್ಥಳೀಯ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಮತ್ತು ಸಹ ಶಿಕ್ಷಕ ಪ್ರಕಾಶ ಕುರಬೇಟ ಅವರು ಜೋಡೆತ್ತಿನ ಚಕ್ಕಡಿ ಹೊಡಿಯುವ ಮೂಲಕ ನೋಡುಗರ ಗಮನ ಸೆಳೆದರು.

Read More »

ಭುವನೇಶ್ವರಿದೇವಿ-ಕೃಷ್ಣಶರ್ಮರ ಭಾವಚಿತ್ರದ ಮೆರವಣಿಗೆ

ಕನ್ನಡ ನಾಡಿನ ಸಾಹಿತ್ಯ, ಕಲೆ ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ: ಈರಣ್ಣ ಬಳಿಗಾರ ಭುವನೇಶ್ವರಿದೇವಿ-ಕೃಷ್ಣಶರ್ಮರ ಭಾವಚಿತ್ರದ ಮೆರವಣಿಗೆ ಮಹಾನ್ ವ್ಯಕ್ತಿಗಳ ಆಕರ್ಷಕ ರೂಪಕಗಳು ಬೆಟಗೇರಿ: ಕನ್ನಡ ನಾಡು, ನುಡಿಗಾಗಿ ತಮ್ಮ ಬದುಕನ್ನೆ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಘಟಕದ ಕರವೇ ಅಧ್ಯಕ್ಷ ಈರಣ್ಣ ಬಳಿಗಾರ ಹೇಳಿದರು. ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದಲ್ಲಿ ನ.1 ರಂದು ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆ …

Read More »