ಮೂಡಲಗಿ:. ಪ್ರಜಾಪ್ರಭುತ್ವ ಯಶಸ್ಸಿಯಾಗಬೇಕಾದರೆ ಜನ ಪ್ರತಿನಿಧಿಗಳು ಜನರ ಹಾಗೂ ದೇಶದ ಆಶಯಗಳಿಗೆ ಮತ್ತು ಸಂವಿಧಾನದ ಕಟ್ಟಳೆಗಳಿಗೆ ಒಳಪಟ್ಟ ಕೆಲಸ ಮಾಡಿದರೆ ಮಾತ್ರ ಯಶಸ್ಸಿಯಾಗಲು ಸಾದ್ಯ ಎಂದು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪೆÇ್ರ.ಜಿ.ವ್ಹಿ. ನಾಗರಾಜ ಹೇಳಿದರು. ಅವರು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಪ್ರಜಾಪ್ರಭುತ್ವದ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು. ಅತಿಥಿ ಪ್ರೊ.ವಿಷ್ಣು ಬಾಗಡೆ ಮಾತನಾಡಿ, …
Read More »Daily Archives: ಸೆಪ್ಟೆಂಬರ್ 15, 2024
ಸೆ.18ರಂದು ನಿವೃತ್ತ ನೌಕರರು ಬೆಂಗಳೂರ ಚಲೋ
ಮೂಡಲಗಿ: ಕರ್ನಾಟಕ ಸರಕಾರ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ ದಿ.1-7-2022 ರಿಂದ 31-7-2024 ರವರಿಗೆ ಸೇವಾ ನಿವೃತ್ತರಾದ ನೌಕರಿಗೆ 7ನೇ ಪರಿಷ್ಕøತ ವೇತನ ಶ್ರೇಣಿಯಲ್ಲಿ ಪಿಂಚಣಿ ಸೌಲಭ್ಯ ಡಿ.ಸಿ.ಆರ್.ಜಿ ಹಾಗೂ ಕಮ್ಯೂಟೇಶನದಲ್ಲಿ, ಗಳಿಕೆ ರಜೆಯಲ್ಲಿ 6ನೇ ವೇತನ ಹಳೆಯ ಶ್ರೇಣಿ ಅಳವಡಿಸಿದರಿಂದ ಆರ್ಥಿಕ ಸೌಲಭ್ಯದಿಂದ ತುಂಬಾ ವಂಚಿತರಾತ್ತಿದ್ದು. ಈ ಕುರಿತು ಹಕ್ಕೋತ್ತಾಯಕ್ಕಾಗಿ ಇದೇ ಸೆ.18 ರಂದು ಬೆಂಗಳೂರ ಪ್ರಿಡಂ ಪಾರ್ಕನಲ್ಲಿ ನಡೆಯು ಸಭೆಯಲ್ಲಿ ಮೂಡಲಗಿ ತಾಲೂಕಿನ ಮತ್ತು ಬೆಳಗಾವಿ ಜಿಲ್ಲೆಯ …
Read More »ಸತೀಶ ಶುಗರ್ಸ್ ಕಾರ್ಖಾನೆಗೆ ರೂವಾಂಡಾ ದೇಶದ ಉನ್ನತ ಮಟ್ಟದ ಅಧಿಕಾರಿಗಳ ನಿಯೋಗದ ಭೇಟಿ
ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿಜಿ ಬಳಿಯ ಸತೀಶ ಶುಗರ್ಸ್ ಕಾರ್ಖಾನೆಗೆ ಪೂರ್ವ ಆಫ್ರಿಕಾದ ರೂವಾಂಡಾ ದೇಶದ ಹೈ ಕಮಿಷನರ್ ಶ್ರೀಮತಿ.ಜಾಕ್ವೆಲಿನ್ ಮುಕಂಜಿರಾ ಮತ್ತು ರೂವಾಂಡಾದ ರಾಜತಾಂತ್ರಿಕ ಮೊಹನ ಸುರೇಶ ಅವರ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿತು. ನಿಯೋಗವು ಕಾರ್ಖಾನೆಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ, ಕಾರ್ಖಾನೆಯ ಪ್ರಗತಿಯನ್ನು ಆಲಿಸಿ, ಕಾರ್ಖಾನೆಯಲ್ಲಿನ ಮೂಲ ಸೌಕರ್ಯ, ಉದ್ಯಮ ಸ್ನೇಹಿ ವಾತಾವರಣ ಮತ್ತು ಕಾರ್ಖಾನೆಯು ಗ್ರಾಮೀಣ ಭಾಗದ ರೈತರು, ಯುವಜನತೆ …
Read More »ದಲಿತ ಸಂಘರ್ಷ ಸಮಿತಿ ಕರ್ನಾಟಕ ಸಂಘಟನೆಯಿಂದ ಪ್ರಜಾಪ್ರಭುತ್ವ ದಿನಾಚರಣೆ
ಗೋಕಾಕ: ಇಲ್ಲಿಯ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಕರ್ನಾಟಕ ಸಂಘಟನೆಯ ಜಿಲ್ಲಾ ಸಮಿತಿಯಿಂದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಯಿತು. ಸಮಾರಂಭದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಬಹಳೇಶ್ ಬನ್ನಟ್ಟಿ ಮತ್ತು ಜಿಲ್ಲಾ ಸಂಚಾಲಕ ಆನಂದ್ ತಾಯವ್ವಗೋಳ ಮಾತನಾಡಿ, ವಿಶ್ವಸಂಸ್ಥೆ ಮತ್ತು ಇತರೆ ಅಂತರರಾಷ್ಟ್ರೀಯ ಸಂಸ್ಥೆಗಳು ಮಾನವ ಹಕ್ಕುಗಳ ರಕ್ಷಣೆ ಅಭಿವೃದ್ಧಿ ಶಾಂತಿ ಮತ್ತು ಸ್ಥಿರತೆಯ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಲು ಅದರ ಮೌಲ್ಯಗಳನ್ನು ತತ್ವಗಳನ್ನು ಎತ್ತಿ ಹಿಡಿಯಲು ಅಂತರಾಷ್ಟ್ರೀಯ ಪ್ರಜಾ ಪ್ರಭುತ್ವವನ್ನು …
Read More »
IN MUDALGI Latest Kannada News