ಗುಜನಟ್ಟಿ ಪಿಕೆಪಿಎಸ್‍ಗೆ ಬಂಡ್ರೋಳಿ ಅಧ್ಯಕ್ಷ, ಬ್ಯಾಕೋಡ ಉಪಾಧ್ಯಕ್ಷ ಮೂಡಲಗಿ: ತಾಲೂಕಿನ ಗುಜನಟ್ಟಿ-ಜೋಕಾನಟ್ಟಿ ಗ್ರಾಮಗಳ ಗುಜನಟ್ಟಿ ವಿವಿಧೋದೇಶಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗುರುವಾರ ಜರುಗಿದ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬೆಮ್ಯೂಲ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರಾದ ಅಧ್ಯಕ್ಷರಾಗಿ ಡೊಂಕಪ್ಪ ಸಿದ್ದಪ್ಪ ಬಂಡ್ರೋಳ್ಳಿ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಚರಾಗಿ ಲಕ್ಕಪ್ಪ ಮಹಾದೇವ ಬ್ಯಾಕೋಡ ಅವರ ಅವಿರೋಧವಾಗಿ ಆಯ್ಕೆಗೊಂಡರು. ಚುನಾವಣಾಧಿಕಾರಿಗಳಾಗಿ ಸುರೇಶ ಬಿರಾದಾರಪಾಟೀಲ ಕಾರ್ಯ ನಿರ್ವಹಿಸಿದರು. ಈ …
Read More »Daily Archives: ಜನವರಿ 9, 2025
ಆಧುನಿಕತೆಯಲ್ಲಿ ನಾಡಿನ ಸಂಪ್ರದಾಯಗಳು ಅಪಾಯದ ಅಂಚಿನಲ್ಲಿ ಎಸ್.ಪಿ. ಹೊಸಪೇಟಿ
ಮೂಡಲಗಿಯ ಶ್ರೀ ಶಿವಬೋಧರಂಗ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜೋಳದ ರಾಶಿಗೆ ಚಾಲನೆ ನೀಡುವ ಮೂಲಕ ‘ಸುಗ್ಗಿ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‍ಎಸ್‍ಆರ್ ಕಾಲೇಜುದಲ್ಲಿ ‘ಸುಗ್ಗಿ ಸಂಭ್ರಮ’ ಅನಾವರಣ ಮೂಡಲಗಿ: ‘ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆ ಮತ್ತು ಆಧುನಿಕತೆಯಿಂದಾಗಿ ನಾಡಿನ ಸಂಸ್ಕøತಿ, ಸಂಪ್ರದಾಯ ಮತ್ತು ಆಚರಣೆಗಳೆಲ್ಲ ಅಪಾಯದ ಅಂಚಿನಲ್ಲಿವೆ” ಎಂದು ಕಬ್ಬೂರದ ಜಾನಪದ ಗಾಯಕ ಎಸ್.ಪಿ. ಹೊಸಪೇಟಿ ಹೇಳಿದರು. ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಶಿವಬೋಧರಂಗ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ‘ಸುಗ್ಗಿ …
Read More »