Breaking News

Daily Archives: ಏಪ್ರಿಲ್ 3, 2025

‘ಆರೋಗ್ಯಪೂರ್ಣ ಸಮಾಜಕ್ಕಾಗಿ ಸಾವಯವ ಕೃಷಿ ಅವಶ್ಯವಿದೆ’: ಶ್ರೀಧರಬೋಧ ಸ್ವಾಮಿಜಿ

‘ಆರೋಗ್ಯಪೂರ್ಣ ಸಮಾಜಕ್ಕಾಗಿ ಸಾವಯವ ಕೃಷಿ ಅವಶ್ಯವಿದೆ’: ಶ್ರೀಧರಬೋಧ ಸ್ವಾಮಿಜಿ ಮೂಡಲಗಿ: ‘ರೈತರು ಕೃಷಿಯನ್ನು ಕೌಶಲತೆಯಿಂದ ಮಾಡುವ ಮೂಲಕ ಉತ್ತಮ ಆದಾಯವನ್ನು ಪಡೆಯಲು ಸಾಧ್ಯ’ ಎಂದು ಮೂಡಲಗಿ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀಧರಬೋಧ ಸ್ವಾಮಿಜಿ ಹೇಳಿದರು. ಇಲ್ಲಿಯ ಶಿವಬೋಧರಂಗ ಮಠದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದವರು ಏರ್ಪಡಿಸಿದ್ದ ಸಾವಯವ ಕೃಷಿ ಕುರಿತು ವಿಚಾರ ಸಂಕಿರ್ಣ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ರೈತರು ರಾಸಾಯಣಿಕ ಗೊಬ್ಬರವನ್ನು ಬಳಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಕಡಿಮೆ …

Read More »

ಏ.6 ರಂದುಶ್ರೀ ಸತ್ಯಸಾಯಿ ಸೇವಾ ಸಮಿತಿಯ 18ನೇ ವಾರ್ಷಿಕೋತ್ಸವ 

ಏ.6 ರಂದುಶ್ರೀ ಸತ್ಯಸಾಯಿ ಸೇವಾ ಸಮಿತಿಯ 18ನೇ ವಾರ್ಷಿಕೋತ್ಸವ  ಮೂಡಲಗಿ: ಪಟ್ಟಣದ ಶ್ರೀ ಸತ್ಯಸಾಯಿ ಸೇವಾ ಸಮಿತಿಯ 18ನೇ ವಾರ್ಷಿಕೋತ್ಸವವು ಏ.6 ರಂದು ಮುಂಜಾನೆ 10-30ಕ್ಕೆ ಆರ್.ಡಿಎಸ್. ಸಂಸ್ಥೆಯ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮಿಗಳು, ಶ್ರೀ ಶ್ರೀಧರಬೋಧ ಸ್ವಾಮಿಗಳು, ಸುಣಧೋಳಿಯ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿಗಳು ವಹಿಸುವರು. ಬೆಳಗಾವಿ ಜಿಲ್ಲಾ ಶ್ರೀ ಸತ್ಯಸಾಯಿ ಸೇವಾ ಸಮಿತಿ ಅಧ್ಯಕ್ಷ ವಸಂತ …

Read More »

ಉಪ್ಪಾರ ಸಮಾಜ ಹಿರಿಯರಾದ ಲಕ್ಷ್ಮಣ ಉಪ್ಪಾರ ನಿಧನ

ನಿಧನ ವಾರ್ತೆ ಲಕ್ಷ್ಮಣ ಉಪ್ಪಾರ ನಿಧನ ಮೂಡಲಗಿ: ತಾಲೂಕಿನ ತುಕ್ಕಾನಟ್ಟಿ ಗ್ರಾಮದ ನಿವಾಸಿ ಹಾಗೂ ಉಪ್ಪಾರ ಸಮಾಜ ಹಿರಿಯರಾದ ಲಕ್ಷ್ಮಣ ಭೀಮಪ್ಪ ಉಪ್ಪಾರ(90) ಬುಧವಾರ ನಿಧನರಾದರು. ಮೃತರು ಕರ್ನಾಟಕ ರಾಜ್ಯ ಉಪ್ಪಾರ ಯುವಕರ ಸಂಘದ ಗೌರವಾಧ್ಯಕ್ಷ ಹಾಗೂ ಅರಭಾವಿ ಕ್ಷೇತ್ರದ ಕಾಂಗ್ರೇಸ್ ಮುಖಂಡ ಭರಮಣ್ಣ ಉಪ್ಪಾರ ಸೇರಿದಂತೆ ನಾಲ್ವರು ಪುತ್ರರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  

Read More »

ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಎಸ್. ಎನ್. ಕುಂಬಾರ

ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಎಸ್. ಎನ್. ಕುಂಬಾರ. ಮೂಡಲಗಿ : ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಪ್ರತಿ ನಾಗರಿಕನ ಕರ್ತವ್ಯವಾಗಿದ್ದು ಇಂದು ಮಾನವ ನಿರಂತರವಾಗಿ ಪರಿಸರದ ಮೇಲೆ ತನ್ನದೇಯಾದ ಆಕ್ರಮಣ ಮಾಡುತ್ತಿದ್ದು ನೈಸರ್ಗಿಕವಾಗಿ ಇರುವ ಸಸ್ಯ ಹಾಗೂ ಪ್ರಾಣಿ ಸಂಪತ್ತು ನಾಶವಾಗುತ್ತಿದ್ದು ಸಸ್ಯ ಪ್ರಾಣಿ ಪ್ರಭೇದಗಳು ಅಳುವಿನ ಅಂಚಿನಲ್ಲಿವೆ ಅಲ್ಲದೇ ಕೈಗಾರಿಕೆಗಳ ಅಬ್ಬರ ಬೆಟ್ಟ ಗುಡ್ಡ ನದಿಗಳು ತನ್ನ ಆಸ್ತಿತ್ವ ಕಳೆದು ಕೊಳ್ಳುತ್ತಿವೆ ಮನುಷ್ಯ ತನ್ನ ಸಂತತಿಯ …

Read More »

ಡಾ.ವಿರೇಂದ್ರ ಹೆಗ್ಗಡೆಯವರು ಕೈಗೊಂಡಿರುವ ಕಾರ್ಯ ಮೆಚ್ಚುವಂತಹದ್ದಾಗಿದೆ : ಬಸವರಾಜ ಪಣದಿ

ಡಾ.ವಿರೇಂದ್ರ ಹೆಗ್ಗಡೆಯವರು ಕೈಗೊಂಡಿರುವ ಕಾರ್ಯ ಮೆಚ್ಚುವಂತಹದ್ದಾಗಿದೆ : ಬಸವರಾಜ ಪಣದಿ ಬೆಟಗೇರಿ:ನಾಡಿನ ಧಾರ್ಮಿಕ, ಸಾಮಾಜಿಕ ಹಾಗೂ ವಿವಿಧ ಕ್ಷೇತ್ರದ ಅಭಿವೃದ್ಧಿಗಾಗಿ ಡಾ.ವಿರೇಂದ್ರ ಹೆಗ್ಗಡೆಯವರು ಕೈಗೊಂಡಿರುವ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಪಂ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೇಲ್ವಿಚಾರಕ ಬಸವರಾಜ ಪಣದಿ ಹೇಳಿದರು. ಮೂಡಲಗಿ ತಾಲೂಕಾ ಕೇಂದ್ರ ಹಾಗೂ ಮಮದಾಪೂರ ವಲಯದ ಶ್ರೀಕ್ಷೇಧಗ್ರಾ ಯೋಜನೆ ಕಾರ್ಯಕ್ಷೇತ್ರ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸವೇಶ್ವರ ದೇವಸ್ಥಾನದ ಜಿರ್ಣೋದ್ಧಾರಕ್ಕೆ ಏ.3ರಂದು …

Read More »