Breaking News

Daily Archives: ನವೆಂಬರ್ 16, 2025

ಹಳ್ಳಿಗಳಲ್ಲಿ ನಮ್ಮ ಪರಂಪರೆ ಮತ್ತು ಸಂಸ್ಕøತಿ ಸಂಪ್ರದಾಯ ಉಳಿದಿದೆ ಪ್ರಾಚಾರ್ಯ ಟಿ.ಎಸ್.ಒಂಟಗೊಡಿ

ಮೂಡಲಗಿ : ನಮ್ಮ ಹಳ್ಳಿಗಳಲ್ಲಿ ಮಾತ್ರ ಪರಂಪರೆ ಮತ್ತು ಸಂಸ್ಕøತಿ ಸಂಪ್ರದಾಯ ಉಳಿದಿದೆ. ಇಂದು ನಗರೀಕರಣ ಜೀವನದಿಂದ ನಮ್ಮ ಸಂಪ್ರದಾಯ ಸಂಸ್ಕøತಿ ನಶಿಸಿ ಹೋಗುತ್ತಿದ್ದು ಇಂದಿನ ವಿದ್ಯಾರ್ಥಿಗಳು ಆಧುನಿಕ ಜೀವನಕ್ಕೆ ಬೇಗನೆ ಹೊಂದಿಕೊಳ್ಳುತ್ತಿದ್ದು ಗ್ರಾಮೀಣ ಜನರ ಜೀವನ ಪದ್ದತಿ, ಹಬ್ಬ ಹರಿದಿನಗಳಲ್ಲಿ ಬಳಸುವ ಆಹಾರ, ಕೃಷಿಯಲ್ಲಿ ಅನುಸರಿಸುವ ಉದ್ಯೋಗಗಳು ಅವರ ಉಡುಗೆ-ತೊಡಿಗೆ ವೇಷ ಭೂಷಣಗಳು ಸಾಂಪ್ರದಾಯಿಕ ಆಚರಣೆಗಳು ಅದರಂತೆ ಕುಟುಂಬ ಪದ್ದತಿ, ಸಾಕು ಪ್ರಾಣಿಗಳ ಪ್ರೀತಿ ನಮ್ಮ ಯುವ ಸಮುದಾಯದ …

Read More »