ಮೂಡಲಗಿ: ಚುಟುಕು ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮೂಡಲಗಿ ವತಿಯಿಂದ “ಕವಿ ಮನೆಯೊಳ್ ಕಾವ್ಯಾವಲೋಕನ” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಶನಿವಾರ ದಿವಸ ಸಾಯಂಕಾಲ 6 ಗಂಟೆಗೆ ಡಾ. ಮಹದೇವ ಜಿಡ್ಡಿಮನಿ ಇವರ ಸ್ನೇಹ ಸಂಕುಲ ನಿಲಯ ಲಕ್ಷ್ಮಿ ನಗರ ಮೂಡಲಗಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಶ ಲಂಕೆಪ್ಪನವರ ವಹಿಸಿಕೊಳ್ಳಲಿದ್ದಾರೆ. ದುರ್ಗಪ್ಪ ದಾಸನ್ನವರ ಮಿತ್ರ ಸಂಮಿತ ಪುಸ್ತಕದ ಕಾವ್ಯಾವಲೋಕನ ಮಾಡಲಿದ್ದಾರೆ. ಹಾಗೂ ಮಹಾವೀರ ಸಲ್ಲಾಗೋಳ ಕವಿ ಪರಿಚಯವನ್ನು ಮಾಡಲಿದ್ದು ಕವಿಗಳಾದ …
Read More »
IN MUDALGI Latest Kannada News