ಮಾಹಾಮಾರಿ ಕರೋನಾ ವೈರಸ್ ನಿಯಂತ್ರಣಕ್ಕೆ ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಸೇವಾ ನಿರತ ಪೋಲಿಸ್ ಪಡೆಗೆ ಮತ್ತು ಪತ್ರಕರ್ತರಿಗೆ ಇಲ್ಲಿಯ ಆಕಾಶ ಇಲೆಕ್ಟ್ರಾನಿಕ್ ಮಾಲಿಕ,ಯುವಕ ಮೀರಾಸಾಬ ಮುಲ್ಲಾ ಮೂರು ದಿನಗಳಿಂದ ಬಿಸಲೇರಿ ನೀರಿನ ಬಾಟಲಿ, ಮನೆಯಿಂದ ಚಹಾ, ಚೂಡಾ ತಯಾರಿಸಿ ಕೊಡುತ್ತಿದ್ದು “ಇದು ನನ್ನ ಚಿಕ್ಕ ಅಳಿಲು ಸೇವೆ” ಎನ್ನುತ್ತಾನೆ ಈ ಯುವಕ
ಇವನಂತೆ ಉಳ್ಳವರು ಇಂತಹ ಸೇವೆ ಮಾಡಲಿ ಎಂದು ಇನ್ ಮೂಡಲಗಿ ತಂಡದ ಆಶಯವಾಗಿದೆ.
