*ಢವಳೇಶ್ವರ ಕುಟುಂಬದಿಂದ ಶ್ರೀ ಲಕ್ಷ್ಮಿದೇವಿ ದೇವಸ್ಥಾನದ ಕಟ್ಟಡದ ಭೂಮಿ ಪೂಜೆ*
ಮೂಡಲಗಿ : ಪಟ್ಟಣದ ಗಾಂಧಿ ಚೌಕ ಹತ್ತಿರದ ಢವಳೇಶ್ವರ ಓಣಿಯ ಶ್ರೀ ಲಕ್ಷ್ಮಿದೇವಿ ದೇವಸ್ಥಾನದ ಕಟ್ಟಡದ ಭೂಮಿ ಪೂಜೆ ಶುಕ್ರವಾರ ನಡೆಯಿತು.
ಈ ಸಂದರ್ಭದಲ್ಲಿ ಬಸವರಾಜ ಢವಳೇಶ್ವರ ಮಲ್ಲಿಕಾಜು೯ನ ಢವಳೇಶ್ವರ, ಗಿರೀಶ ಢವಳೇಶ್ವರ,ಇಂಜಿನೀಯರ್ ಸುಭಾಸ ಜೇನಕಟ್ಟಿ , ಸುಭಾಸ ಸಂತಿ, ಹಣಮಂತ ಸತರಡ್ಡಿ, ರಮೇಶ ಪಾಟೀಲ, ಸಂತೋಷ ಕೊಳವಿ, ಪ್ರದೀಪ ಪೂಜೇರಿ,ಈರಪ್ಪಾ ಸತರಡ್ಡಿ, ಮಹಾಂತೇಶ ಖಾನಾಪೂರ, ಉಮೇಶ ಗಿರಡ್ಡಿ, ಈಶ್ವರ ಢವಳೇಶ್ವರ,ವಿನಾಯಕ ಮಂದ್ರೊಳಿ, ಉದಯ ಬಡಿಗೇರ, ರಾಕೇಶ ನಿಡಗುಂದಿ, ದೇವಪ್ಪಾ ಕೌಜಲಗಿ, ಮತ್ತಿರರು ಉಪಸ್ಥಿತರಿದ್ದರು.
IN MUDALGI Latest Kannada News