Breaking News
Home / Recent Posts / ಬೆಟಗೇರಿ ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನ ಆಚರಣೆ

ಬೆಟಗೇರಿ ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನ ಆಚರಣೆ

Spread the love

ಬೆಟಗೇರಿ ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನ ಆಚರಣೆ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಪಂ ಮಾಜಿ ಅಧ್ಯಕ್ಷರಾದ ಲಕ್ಷ್ಮಣ ಚಂದರಗಿ, ಬಸವಂತ ಕೋಣಿ, ಪ್ರಥಮದರ್ಜೆ ಗುತ್ತಿಗೆದಾರ ಬಸವರಾಜ ಕೋಣಿ ಅವರ ನೇತೃತ್ವದಲ್ಲಿ ಸ್ಥಳೀಯ ಡಾ.ಕೃಷ್ಣಶರ್ಮ ಕ್ರೀಕೆಟ್ ಕ್ಲಬ್ ಸದಸ್ಯರು ಕೇಕ್ ಕಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬವನ್ನು ಸೆ.17ರಂದು ಸಂಭ್ರಮದಿಂದ ಆಚರಿಸಿದರು.
ಮುತ್ತೆಪ್ಪ ನೀಲಣ್ಣವರ, ಕಾಳಪ್ಪ ಕಂಬಾರ, ಗುಳಪ್ಪ ಪಣದಿ, ಭರಮಪ್ಪ ಪೂಜೇರಿ, ರೋಹಿತ ನೀಲಜಗಿ, ವಿನಯ ಕಾಳೆ, ಗುಣಾಕಾರ ಶೆಟ್ಟಿ, ಸಚಿನ ಭಜಂತ್ರಿ, ಕಾರ್ತಿಕ ತೆರದಾಳ, ಭಾಗಪ್ಪ ಚಂದರಗಿ, ಪುನೀತ ನಾಯ್ಕ, ಕಲ್ಮೇಶ ಬೀಸನಕೊಪ್ಪ, ಪ್ರವೀಣ ಶಿಂಗಾಡಿ, ವೆಂಕಟೇಶ ಶೆರೆಗಾರ, ಅಪ್ಪು ಮಿರ್ಜಾನಾಯ್ಕ, ಅಕ್ಷಯ ಮೆಟ್ಟಿನವರ, ನಿಂಗಪ್ಪ ನೀಲಣ್ಣವರ, ಯುವಕರು ಇತರರಿದ್ದರು.


Spread the love

About inmudalgi

Check Also

ಬೆಟಗೇರಿ: ರಾಜಸ್ಥಾನಿ ಅಂಗಡಿ ತೆರವು ಮಾಡುವಂತೆ ಆಗ್ರಹ

Spread the love ವರದಿ:ಅಡಿವೇಶ ಮುಧೋಳ. ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಲ್ಲ ಅಂಗಡಿ ಮುಂಗಟ್ಟುಗಳ ಸ್ಥಳೀಯ ಮಾಲೀಕರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ