ಮೂಡಲಗಿಯಲ್ಲಿ ನಾಮದೇವ ಮಹಾರಾಜರ ಜಯಂತಿ ಆಚರಣೆ.
ಮೂಡಲಗಿಯಲ್ಲಿ ಶುಕ್ರವಾರ ಮಂದ್ರೋಳಿ ಅವರ ಗಿರಣಿಯಲ್ಲಿ ಸ್ಥಳೀಯ ನಾಮದೇವ ಶಿಂಪಿ ಸಮಾಜದ ವತಿಯಿಂದ ಸಂತ ಶಿರೋಮಣಿ ಶ್ರೀ ನಾಮದೇವ ಮಹಾರಾಜರ 752 ನೇ ಜಯಂತಿಯನ್ನು ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀರಂಗ ಮಂದ್ರೋಳಿ, ಜಗದೀಶ್ ಮಂದ್ರೋಳಿ, ಶಂಕರ ಕೊಂಕಣಿ, ಶ್ರೀಪಂತ ಹಾವಳ, ಪುಂಡಲೀಕ ರೇಳೆಕರ, ಪ್ರಕಾಶ ಮಂದ್ರೋಳಿ, ಅಶೋಕ ಇತಾಪಿ, ಗಂಗಾರಾಮ ರೇಳೆಕರ, ಪಾಂಡು ಮಂದ್ರೋಳಿ, ಪಾಂಡು ಮಹೇಂದ್ರಕರ ಮತ್ತು ಯುವಕರು ಉಪಸ್ಥಿತರಿದ್ದರು.