Breaking News
Home / Recent Posts / ಒಂದೇ ಎಸಳಿನಲ್ಲಿ ಒಂಬತ್ತು ಬದನೆಕಾಯಿ ಬೆಳೆದಿರುವುದು.

ಒಂದೇ ಎಸಳಿನಲ್ಲಿ ಒಂಬತ್ತು ಬದನೆಕಾಯಿ ಬೆಳೆದಿರುವುದು.

Spread the love

ವಿಸ್ಮಯ…!
ಒಂದೇ ಎಸಳಿನಲ್ಲಿ ಒಂಬತ್ತು ಬದನೆಕಾಯಿ..!!

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ನಿವೃತ್ತ ಎಎಸ್‍ಐ ವೀರಭದ್ರಪ್ಪ ದುಂಡಪ್ಪ ನೀಲಣ್ಣವರ ತೋಟದಲ್ಲಿ ಬೆಳೆದ ಬದನೆ ಗಿಡದ ಒಂದೇ ಎಸಳಿನಲ್ಲಿ ಒಂಬತ್ತು ಬದನೆಕಾಯಿ ಬೆಳೆದು ನೋಡುಗರಲ್ಲಿ ವಿಸ್ಮಯ ಮೂಡಿಸಿದೆ.


Spread the love

About inmudalgi

Check Also

*ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ಧತೆ * ಮಕ್ಕಳಿಗೆ ಮತ್ತು ಪಾಲಕರಿಗೆ ವಿಶೇಷ ಊಟದ ವ್ಯವಸ್ಥೆ

Spread the loveಬೆಟಗೇರಿ ಸಿಆರ್‍ಸಿ ವಲಯದ ಶಾಲೆಗಳಲ್ಲಿ  ಸ್ವಚ್ಛತಾ  ಕಾರ್ಯ.! *ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಹೂ ನೀಡಿ, ಸಿಹಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ