ಎಲ್ಲಿರುವೆ...ರಾಧೆ.! ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಶ್ರೀ ಕೃಷ್ಣ ಜನ್ನಾಷ್ಟಮಿ ಪ್ರಯುಕ್ತ ಸ್ಥಳೀಯ ಎರಡುವರೆ ವರ್ಷದ ಬಾಲಕಿ ಅನ್ವಿತಾ ಗುರುಲಿಂಗ ಮುಧೋಳ ಇವಳು ಬಾಲಕೃಷ್ಣನ ವೇಷ-ಭೂಷಣ ಧರಿಸಿ ನೋಡುಗರ ಗಮನ ಸೆಳೆದಳು.