ನಿಧನ ವಾರ್ತೆ
ಮೂಡಲಗಿ : ವಿದ್ಯಾನಗರದ ನಿವಾಸಿ, ಖಾನಟ್ಟಿ ಸರಕಾರಿ ಪ್ರೌಢಶಾಲೆಯ ಪ್ರಧಾನ ಗುರುಮಾತೆ ಶೀಲವ್ವ ಕೆಂಪಣ್ಣ ಸಾರಾಪೂರ (ಸಣ್ಣಕ್ಕಿ) 56 ಇವರು ಭಾನುವಾರ ನಿಧನರಾದರು.
ಪತಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
Spread the loveನಿಧನ ವಾರ್ತೆ ಮೂಡಲಗಿ: ತಾಲೂಕಿನ ಕುಲಗೋಡ ಗ್ರಾಮದ ಹಿರಿಯರು ಹಾಗೂ ಬೆಳಗಾವಿ ಜಿಲ್ಲಾ ಪರಿಷತ್ತ ಮಾಜಿ ಸದಸ್ಯ …