ನಿಧನ ವಾರ್ತೆ
ಮೂಡಲಗಿ: ತಾಲೂಕಿನ ಕುಲಗೋಡ ಗ್ರಾಮದ ಹಿರಿಯರು ಹಾಗೂ ಬೆಳಗಾವಿ ಜಿಲ್ಲಾ ಪರಿಷತ್ತ ಮಾಜಿ ಸದಸ್ಯ ಶ್ರೀಕಾಂತ ಸತ್ಯಪ್ಪ ವಂಟಗೋಡಿ (81) ಬುಧವಾರ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲ್ಲಿದಾರೆ.