ಬಳಸಿದಂತೆ ಬೆಳೆಯುತ್ತದೆ, ಆರ್ಥಿಕ ಶ್ರೀಮಂತಿಕೆಯು ಬಳಸಿದಂತೆ ಕರಗುತ್ತದೆ ಶೂನ್ಯವಾಗುತ್ತದೆ ಬದುಕು ಸಹ
ಶೂನ್ಯವಾಗುತ್ತದೆ, ಶರಣರಂತೆ ಬದುಕುವುದನ್ನು ಕಲಿಯಬೇಕಾಗಿದೆ ಎಂದರು. ಮೂಡಲಗಿ ತಹಶೀಲ್ದಾರ ಶಿವಾನಂದ ಬಬಲಿ, ಲಕ್ಷ್ಮೀ ಪೂಜಾರಿ, ಬಾಬುರಾವ ಬೆಳವಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿದರು. ಗಣೇಶವಾಡಿ, ಹೊಸೂರ
ಗ್ರಾಮದ ಭಕ್ತರಿಂದ ದಾಸೋಹ ಸೇವೆ ಜರುಗಿತು.
ಅಪ್ಪಾಸಾಹೇಬ ಕುರುಬರ ಬಳಗದಿಂದ ಸಂಗೀತ ಸೇವೆ ಜರುಗಿತು, ಪ್ರೊ. ವಿ.ಕೆ. ನಾಯಿಕ ನಿರೂಪಿಸಿದರು.