ವೇಷಭೂಷಣ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ.
ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಕೃಷಿ ಮೇಳದ ವೇಷಭೂಷಣ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ಯುವಕ ಮಂಜುನಾಥ ರೇಳೆಕರ ಈತನು ರಾಜ್ಯ ಮಟ್ಟದ ಕೃಷಿ ಮೇಳ 2020 ರ ಸಾಂಸ್ಕೃತಿಕ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವೀತಿಯ ಸ್ಥಾನ ಪಡೆದಿದ್ದಾರೆ
ವರದಿ-ಈಶ್ವರ ಢವಳೇಶ್ವರ