Breaking News
Home / ತಾಲ್ಲೂಕು / ಸಮೃದ್ಧಿ ಅಬ೯ನ್ ಕೋ – ಆಪ್ ಕ್ರೆಡಿಟ್ ಸೋಸಾಯಿಟಿ ಲಿ. ಮೂಡಲಗಿ ಈ ಸಂಘಕ್ಕೆ ಅವಿರೋಧ ಆಯ್ಕೆ

ಸಮೃದ್ಧಿ ಅಬ೯ನ್ ಕೋ – ಆಪ್ ಕ್ರೆಡಿಟ್ ಸೋಸಾಯಿಟಿ ಲಿ. ಮೂಡಲಗಿ ಈ ಸಂಘಕ್ಕೆ ಅವಿರೋಧ ಆಯ್ಕೆ

Spread the love

 

ಅಧ್ಯಕ್ಷ , ಉಪಾಧ್ಯಕ್ಷ .ಅವಿರೋಧ
ಆಯ್ಕೆ

ಅಭಿನಂದನೆಗಳು ಆಡಳಿತ ಮಂಡಳಿಗೆ

ಮೂಡಲಗಿ ಪೇ 27 :

ಸಮೃದ್ಧಿ ಅಬ೯ನ್ ಕೋ – ಆಪ್ ಕ್ರೆಡಿಟ್ ಸೋಸಾಯಿಟಿ ಲಿ. ಮೂಡಲಗಿ ಈ ಸಂಘಕ್ಕೆ ಅವಿರೋಧ ಆಯ್ಕೆ : ಅಧ್ಯಕ್ಷ ಸೋಮಯ್ಯಾ ಹಿರೇಮಠ , ಉಪಾಧ್ಯಕ್ಷ ಜಗದೀಶ ತೇಲಿ

ಸಮೃದ್ಧಿ ಅಬ೯ನ್ ಕೋ – ಆಪ್ ಕ್ರೆಡಿಟ್ ಸೋಸಾಯಿಟಿ ಲಿ. ಮೂಡಲಗಿ ಇದರ
ಮುಂದಿನ 5 ವಷ೯ಗಳ ಅವದಿಗೆ ಅಧ್ಯಕ್ಷ ಸೋಮಯ್ಯಾ ಹಿರೇಮಠ ಅವಿರೋಧವಾಗಿ ಪುನರ ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷರಾಗಿ ಜಗದೀಶ ತೇಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾರುತಿ ಹಡಪದ, ಮಲ್ಲಪ್ಪಾ ತೇರದಾಳ, ಗುರಪ್ಪ ಕಳಸನ್ನವರ, ಸದಾಶಿವ ನಿಡಗುಂದಿ, ಸಂಜು ಕಮತೆ, ಹಣಮಂತಪ್ಪ ಪೂಜೇರಿ, ರಮೇಶ ಪಾಟೀಲ, ಯಲವ್ವಾ ಕುರಬೇಟ್ , ಯಲ್ಲಪ್ಪ ಸಣ್ಣಕ್ಕಿ, ಮಂಗಲ ಮೇದಾರ ಹಾಗೂ ಸಿಬ್ಬಂದಿ ವಗ೯ದವರು ಉಪಸ್ಥಿತರಿದ್ದರು.

*In Mudalagi ವಾಹಿನಿ ವತಿಯಿಂದ ಅಭಿನಂದನೆಗಳು*

ವರದಿ ಈಶ್ವರ ಢವಳೇಶ್ವರ


Spread the love

About inmudalgi

Check Also

ಶಿವಾಪುರದಲ್ಲಿ ಕವಿಗೋಷ್ಠಿಯ ಸಂಭ್ರಮ ಭಾವನೆಗಳನ್ನು ಕಟ್ಟಿಕೊಡುವ ಕಲೆಗಾರಿಕೆ ಕವಿಗೆ ಇರಬೇಕು- ಸಾಹಿತಿ ಸಿದ್ರಾಮ್ ದ್ಯಾಗಾನಟ್ಟಿ

Spread the love ಮೂಡಲಗಿ ತಾಲ್ಲೂಕಿನ ಶಿವಾಪುರ(ಹ) ಗ್ರಾಮದ ಬಸವ ಆಶ್ರಮದಲ್ಲಿ ತಾಲ್ಲೂಕಾ ಚುಸಾಪದಿಂದ ಜರುಗಿದ ದಸರಾ ಕವಿಗೋಷ್ಠಿಯನ್ನು ಕ್ಷೇತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ