Breaking News
Home / ಬೆಳಗಾವಿ / ಮಾನವ ಕುಲವನ್ನೇ ಉದ್ಧರಿಸಿದ ಮಹಾವೀರರು: ರಮೇಶ ಅಳಗುಂಡಿ

ಮಾನವ ಕುಲವನ್ನೇ ಉದ್ಧರಿಸಿದ ಮಹಾವೀರರು: ರಮೇಶ ಅಳಗುಂಡಿ

Spread the love

ಮಾನವ ಕುಲವನ್ನೇ ಉದ್ಧರಿಸಿದ ಮಹಾವೀರರು: ರಮೇಶ ಅಳಗುಂಡಿ

ಬೆಟಗೇರಿ: ಅಹಿಂಸೆಯೇ ಶಾಂತಿಗೆ ಮಾರ್ಗ ಎಂದು ಭೋಧಿಸಿದ 24ನೇ ತಿರ್ಥಂಕರ ಭಗವಾನ ಮಹಾವೀರರು ಮಾನವ ಕುಲವನ್ನೇ ಉದ್ದರಿಸಿದ್ದಾರೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಏ.10ರÀಂದು ನಡೆದ 24ನೇ ತಿರ್ಥಂಕರ ಭಗವಾನ ಮಹಾವೀರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಅವರು, ಭಗವಾನ ಮಹಾವೀರರ ಭಾವಚಿತ್ರಕ್ಕೆ, ಪುಪ್ಪಾರ್ಪನೆ, ಪೂಜೆ ಸಲ್ಲಿಸಿದ ಬಳಿಕ ಮಾತನಾಡಿ, ನೀನು ಜೀವಿಸು, ಇತರರಿಗೂ ಜೀವಿಸಲು ಅವಕಾಶ ಕೊಡು, ಅಹಿಂಸೆ ತಾಯಿಯಂತೆ ಎಲ್ಲಾ ಜೀವಿಗಲ ಹಿತವನ್ನು ಬಯಸುತ್ತದೆ. ಯಾವ ಜೀವಿಯನ್ನು ಕೊಲ್ಲಬೇಡ ಎಂದು ಭಗವಾನ್ ಮಹಾವೀರರು ಹೇಳಿದ್ದಾರೆ ಎಂದರು.
ಮಲ್ಹಾರಿ ಪೋಳ ಸೇರಿದಂತೆ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು, ಅತಿಥಿ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು.


Spread the love

About inmudalgi

Check Also

Head line *6 ಸಾವಿರ ಕೋಟಿ* *ರೂಪಾಯಿಯಿಂದ 10 ಸಾವಿರ ಕೋಟಿಗೆ ಏರಿಕೆ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೊಲ್ಲೆ ಸಂಕಲ್ಪ* *ಬೆಳಗಾವಿ ಜಿಲ್ಲೆಯ ಎಲ್ಲ ಪಿಕೆಪಿಎಸ್ ಸಂಘಗಳ ಕಾರ್ಯನಿರ್ವಾಹಕರ ಸಭೆಯಲ್ಲಿ ಜೊಲ್ಲೆ ಹೇಳಿಕೆ*

Spread the love *ಬೆಳಗಾವಿ-: ಜಿಲ್ಲೆಯ ಪ್ರತಿಷ್ಠಿತ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ‌ ಅಭಿವೃದ್ಧಿಗೆ ಹಲವಾರು ರೈತಪರ ಯೋಜನೆಗಳನ್ನು ರೂಪಿಸಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ