Breaking News
Home / Recent Posts / ಶ್ರೀ ಸಾಯಿ ಉತ್ಸವ 2020

ಶ್ರೀ ಸಾಯಿ ಉತ್ಸವ 2020

Spread the love

 

ಮಾಚ೯ 12 ಮತ್ತು 13 ರಂದು ಕುಲಗೋಡ ಶ್ರೀ ಸಾಯಿ ಉತ್ಸವ

ಶ್ರೀ ಸಾಯಿ ಉತ್ಸವ 2020
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಶ್ರೀ ಕೃಷ್ಣ ಪಾರಿಜಾತ ತವರೂರಾದ ಕುಲಗೋಡದ ಶ್ರೀ ಸಾಯಿ ಜಾತ್ರಾ ಮಹೋತ್ಸವ ಕಾಯ೯ಕ್ರಮದ ಆಮಂತ್ರಣ ಪತ್ರಿಕೆಯನ್ನು ಯಡಹಳ್ಳಿ ಪೌಂಡೇಶನ್ ಅಧ್ಯಕ್ಷ ರಾಜು ಯಡಹಳ್ಳಿ ಬಿಡುಗಡೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ
ಜಯಾನಂದ ಪಾಟೀಲ ,
ಸುಭಾಸ ವಂಟಗೋಡಿ.ಸಂತೋಷ ಸೋನವಾಲ್ಕರ , ನಿಂಗಪ್ಪಾ ಪಿರೋಜಿ ,
ತಮ್ಮಣ್ಣಾ ದೇವರ.
ಲಕ್ಷ್ಮಣ ಬಡಕಲ್ಲ.
ರಮೇಶ ಬುದ್ನಿ.
ಸುರೇಶ ತಳವಾರ.
ಎಫ್.ಡಿ ದೊಡಮನಿ.
ಶಂಕರ ಹಾದಿಮನಿ ಹಾಗೂ ಮೂಡಲಗಿ ತಾಲೂಕಿನ ಪತ್ರಕರ್ತರು ಇದ್ದರು.

ವರದಿ- ಈಶ್ವರ ಢವಳೇಶ್ವರ


Spread the love

About inmudalgi

Check Also

ಶಿವಾಪುರದಲ್ಲಿ ಕವಿಗೋಷ್ಠಿಯ ಸಂಭ್ರಮ ಭಾವನೆಗಳನ್ನು ಕಟ್ಟಿಕೊಡುವ ಕಲೆಗಾರಿಕೆ ಕವಿಗೆ ಇರಬೇಕು- ಸಾಹಿತಿ ಸಿದ್ರಾಮ್ ದ್ಯಾಗಾನಟ್ಟಿ

Spread the love ಮೂಡಲಗಿ ತಾಲ್ಲೂಕಿನ ಶಿವಾಪುರ(ಹ) ಗ್ರಾಮದ ಬಸವ ಆಶ್ರಮದಲ್ಲಿ ತಾಲ್ಲೂಕಾ ಚುಸಾಪದಿಂದ ಜರುಗಿದ ದಸರಾ ಕವಿಗೋಷ್ಠಿಯನ್ನು ಕ್ಷೇತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ