ಅನಂದಕಂದರ ಸಾಹಿತ್ಯ ಕೃತಿ ಬಿಡುಗಡೆ
ಮೂಡಲಗಿ: ಇಲ್ಲಿಯ ಶ್ರೀಪಾದಬೋಧ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಕನ್ನಡ ಸಂಘದಲ್ಲಿ ನ. 25ರಂದು ಮಧ್ಯಾಹ್ನ
12ಕ್ಕೆ ಜಾನಪದ ವಿದ್ಯಾಂಸ ಸಿ.ಕೆ. ನಾವಲಗಿ ಅವರ ವಿಮರ್ಶಾ ಕೃತಿ ‘ಆನಂದ ಕಂದರ ಸಾಹಿತ್ಯ ಒಂದು ಅನುಸಂದಾನ’
ಬಿಡುಗಡೆಯಾಗಲಿದೆ.
ಕೃತಿಯನ್ನು ಕಸಾಪ ಅಧ್ಯಕ್ಷ ಸಂಜಯ ಶಿಂಧಿಹಟ್ಟಿ ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯ ಮಹೇಶ ಕಂ ಬಾರ ಇವರು ಬಿಡುಗಡೆ ಮಾಡುವರು.
ಕೃತಿ ಕುರಿತು ಕನ್ನಡ ಪ್ರಾಧ್ಯಾಪಕ ಬಸಪ್ಪ ಹೆಬ್ಬಾರ ಮಾಡುವರು ಎಂದು ಸಂಘಟಕರು ತಿಳಿಸಿದ್ದಾರೆ.

IN MUDALGI Latest Kannada News