ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ನೇತೃತ್ವದ ಗುಂಪಿನ ಸದಸ್ಯರು ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಸಿದ್ಧೇಶ್ವರ ಕುರಬೇಟ, ಉಪಾಧ್ಯಕ್ಷರಾಗಿ ವಿಜಯ ಮಠದ ಆಯ್ಕೆಯಾದ ಪ್ರಯುಕ್ತ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸೆ.5ರಂದು ಸತ್ಕರಿಸಿದರು.
ನೂತನ ಅಧ್ಯಕ್ಷ ಸಿದ್ಧೇಶ್ವರ ಕುರಬೇಟ, ಉಪಾಧ್ಯಕ್ಷ ವಿಜಯ ಮಠದ, ಅರ್ಜುನ ದೇಯಣ್ಣವರ, ಹನುಮಂತ
ಸವತಿಕಾಯಿ, ಅಶೋಕ ಕೋಣಿ, ಲಖನ ಚಂದರಗಿ, ಕೆಂಪಣ್ಣ ಪೇದನ್ನವರ, ಬಸವರಾಜ ದಂಡಿನ, ಈಶ್ವರ ಮುಧೋಳ, ಈರಣ್ಣ ಬಳಿಗಾರ, ಶಂಕರ ಕೋಣಿ, ಹನುಮಂತ ವಡೇರ, ಸಂಘದ ಆಡಳಿತ ಮಂಡಳಿ ಸದಸ್ಯರಾದ ಶಿವಪ್ಪ ಬಳಿಗಾರ, ಮಹಾದೇವ ಕಂಬಿ, ಅರ್ಜುನ ಬ್ಯಾಗಿ, ಯಲ್ಲಾಲಿಂಗ ದೇಯಣ್ಣವರ, ಮಲ್ಲಿಕಾರ್ಜುನ ಪೇದನ್ನವರ, ಗಂಗವ್ವ ತೋಟಗಿ, ಸಂಘದ ಮುಖ್ಯ ಕಾರ್ಯನಿರ್ವಾಹಕ ನಿಂಗಪ್ಪ ನೀಲಣ್ಣವರ, ಸಿಬ್ಬಂದಿ, ರಾಜಕೀಯ ಮುಖಂಡರು, ಗಣ್ಯರು, ಯುವಕರು, ಇತರರು ಇದ್ದರು.
IN MUDALGI Latest Kannada News