Breaking News
Home / ತಾಲ್ಲೂಕು / ಮೂಡಲಗಿ : ಇಂದು ಮೂಡಲಗಿ ತಾಲೂಕಾದ್ಯಂತ ಕರುಣ ವೈರಸ್ ಭೀತಿ ಹಿನ್ನಲೆ ಸ್ತಬ್ಧವಾಗಿದೆ.

ಮೂಡಲಗಿ : ಇಂದು ಮೂಡಲಗಿ ತಾಲೂಕಾದ್ಯಂತ ಕರುಣ ವೈರಸ್ ಭೀತಿ ಹಿನ್ನಲೆ ಸ್ತಬ್ಧವಾಗಿದೆ.

Spread the love

ವಯಸ್ಸಾದ ಮಹಿಳೆ ಕಂಡು ಮೂಡಲಗಿ ಸಿಪಿಐ ತಮ್ಮ ವಾಹನದಲ್ಲಿ ಮಹಿಳೆಯ ಸ್ವಗ್ರಾಮಕ್ಕೆ ಕಳುಹಿಸಿ ಮಾನವೀಯತೆ ಮೇರೆದಿದ್ದಾರೆ.

ಮೂಡಲಗಿ : ಇಂದು ಮೂಡಲಗಿ ತಾಲೂಕಾದ್ಯಂತ ಕರುಣ ವೈರಸ್ ಭೀತಿ ಹಿನ್ನಲೆ ಸ್ತಬ್ಧವಾಗಿದೆ.

ಇದರ ನಡುವೆ ಮೂಡಲಗಿ ನಗರದ ರಸ್ತೆಯ ಪಕ್ಕದಲ್ಲಿ ವಯಸ್ಸಾದ ಮಹಿಳೆ ಕುಳಿತಿರುವುದನ್ನು ಕಂಡು ಮೂಡಲಗಿ ಸಿಪಿಐ ವೆಂಕಟೇಶ್ ಮುರನಾಳ ಹಾಗೂ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮತ್ತು ಪೊಲೀಸ್ ಸಿಬ್ಬಂದಿಗಳು ಆ ಮಹಿಳೆಯ ಸ್ವಗ್ರಾಮಕ್ಕೆ ತಮ್ಮ ವಾಹನದಲ್ಲಿ ಕಳಿಸಿಕೊಡುವ ವ್ಯವಸ್ಥೆಯನ್ನು ಮಾಡುವ ಮೂಲಕ ಮಾನವೀಯತೆಯನ್ನು ಮೇರೆದಿದ್ದಾರೆ


Spread the love

About inmudalgi

Check Also

ಅಗ್ನಿವೀರರಾಗಿ ಆಯ್ಕೆಯಾದ 50 ಅಗ್ನಿವೀರರಿಗೆ ಸತ್ಕಾರ

Spread the love ಮೂಡಲಗಿ : ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರ, ಮೂಡಲಗಿಯು ಕಳೆದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ