Breaking News
Home / ತಾಲ್ಲೂಕು / ನಿಜಕ್ಕೂ ಅನ್ನದಾನ ಶ್ರೇಷ್ಠ ದಾನ….

ನಿಜಕ್ಕೂ ಅನ್ನದಾನ ಶ್ರೇಷ್ಠ ದಾನ….

Spread the love

ಮೂಡಲಗಿ; ಇಲ್ಲಿನ ಸ್ಥಳೀಯ ಯುವ ಜೀವನ ಸೇವಾ ಸಂಸ್ಥೆಯ ಅಧ್ಯಕ್ಷ ಈರಪ್ಪ ಢವಳೇಶ್ವರ ಹಾಗೂ ಯುವ ಧುರೀಣ ಹನುಮಂತ ಸತರಡ್ಡಿ ಇವರು ಇಂದು ಕೊರೋನಾ ವೈರಸ್ ನಿಯಂತ್ರಣ ಮತ್ತು ಸಾರ್ವಜನಿಕ ಸುರಕ್ಷತೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಪೋಲೀಸ, ಪುರಸಭೆ, ತಹಸೀಲ್ದಾರ್, ಪತ್ರಕರ್ತ, ಅಗ್ನಿಶಾಮಕ, ಈ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಿದ್ದರು.

ನಿಜಕ್ಕೂ ಅನ್ನದಾನ ಶ್ರೇಷ್ಠ ದಾನ…...
ಇಂತಹ ಸಮಾಜ ಸೇವೆ ಮಾಡುವ ಅವಕಾಶ ಪಡೆದ ಇವರು ಧನ್ಯರು. ….


Spread the love

About inmudalgi

Check Also

ಗೋಮಾತೆಯ ಗೌರವದ ಅಭಿಯಾನದ ಆಹ್ವಾನಕ್ಕೆ ಚಾಲನೆ

Spread the love ಗೋಮಾತೆಯ ಗೌರವದ ಅಭಿಯಾನದ ಆಹ್ವಾನಕ್ಕೆ ಚಾಲನೆ ಮೂಡಲಗಿ: ಬರುವ ಏಪ್ರಿಲ್ ೨೭ ರಂದು ದೇಶಾದ್ಯಂತ ಹಮ್ಮಿಕೊಂಡಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ